ಪತ್ತೆಯಾಗಿರುವ ಅವಶೇಷಗಳು (ಕೃಪೆ: AFP ಟ್ವೀಟರ್) 
ಪ್ರಧಾನ ಸುದ್ದಿ

ಪತ್ತೆಯಾಗಿರುವ ಅವಶೇಷ ಏರ್ ಏಷ್ಯಾ ವಿಮಾನದ್ದೇ!

ಪತ್ತೆಯಾಗಿರುವ ಅವಶೇಷಗಳು ಏರ್ ಏಷ್ಯಾ QZ8501 ವಿಮಾನದ್ದೇ ಎಂದು ಇಂಡೋನೇಷ್ಯಾ ನಾಗರಿಕ ವಿಮಾನಯಾನ...

ಜಕಾರ್ತಾ: 162 ಮಂದಿಯನ್ನು ಹೊತ್ತೊಯ್ಯುತ್ತಿದ್ದ ಏರ್ ಏಷ್ಯಾ ವಿಮಾನ ಕಣ್ಮರೆಯಾದಾಗಿನಿಂದ ನಿರಂತರ ಶೋಧ ಕಾರ್ಯಾಚರಣೆ ನಡೆಯುತ್ತಿದ್ದು, ಇದೀಗ ವಿಮಾನದ ಅವಶೇಷಗಳು ಪತ್ತೆಯಾಗಿವೆ.

ಸುಮಾತ್ರಾ ಮತ್ತು ಬರ್ನಿಯೋ ದ್ವೀಪಗಳ ನಡುವಿನ ಜಾವಾ  ಸಮುದ್ರದಲ್ಲಿ ಅವಶೇಷವೊಂದು ಪತ್ತೆಯಾಗಿದೆ ಎಂದು ಇಂಡೋನೇಷ್ಯಾದ ಶೋಧ ಕಾರ್ಯಾಚರಣೆ ತಂಡದ ಮುಖ್ಯಸ್ಥ ಸೋಯಿಲಿಸ್ಟಿಯೋ ಮಂಗಳವಾರ ಹೇಳಿದ್ದರು.

ಆದಾಗ್ಯೂ, ಪತ್ತೆಯಾಗಿರುವ ಅವಶೇಷಗಳು ಏರ್ ಏಷ್ಯಾ  QZ8501 ವಿಮಾನದ್ದೇ ಎಂದು ಇಂಡೋನೇಷ್ಯಾ ನಾಗರಿಕ ವಿಮಾನಯಾನ ಸಂಸ್ಥೆಯ ನಿರ್ದೇಶಕರು ಹೇಳಿರುವುದಾಗಿ ಮಾಧ್ಯಮವೊಂದು ವರದಿ ಮಾಡಿದೆ.

ಇದೀಗ ಸಿಕ್ಕಿರುವ ಅವಶೇಷವು ಏರ್ ಏಷ್ಯಾದ್ದೇ ಆಗಿದ್ದು ಸದ್ಯ ದೃಢೀಕರಿಸಿದ್ದು, ಸಾರಿಗೆ ಸಚಿವರು ಶೀಘ್ರದಲ್ಲೇ ಪಂಗ್‌ಕಲನ್ ಬನ್‌ಗೆ ತೆರಳಲಿದ್ದಾರೆ ಎಂದು ಜೋಕೋ ಮುರ್‌ಜಾಟ್ ಮೋಡ್ಜೋ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೆಂಗಳೂರಲ್ಲಿ ಆಪರೇಷನ್‌ ಫುಟ್‌ಪಾತ್‌: ಇದುವರೆಗೆ 9,878 ಅತಿಕ್ರಮಣ ತೆರವು; CM ಡಿಕೆಶಿ ಸಿಟಿ ರೌಂಡ್ಸ್!

Kumbh Mela viral girl ಮೊನಾಲಿಸಾ 'ನಾಪತ್ತೆ'​: ಪೊಲೀಸ್ ರಕ್ಷಣೆ ಹಿಂಪಡೆದ ಕೇರಳ ಹೈಕೋರ್ಟ್

BJP ಆರೋಪಗಳ ಬೆನ್ನಲ್ಲೇ ಮಂಗಳೂರಿನಲ್ಲಿ 8 ಬಾಂಗ್ಲಾದೇಶಿ ಪ್ರಜೆಗಳ ಬಂಧನ; ಗಡಿಪಾರಿಗೆ ಸಿದ್ಧತೆ

ವಿಜಯಪುರದಲ್ಲಿ ಭೀಕರ ಅಪಘಾತ: ಡಿವೈಡರ್‌ಗೆ ಕಾರು ಡಿಕ್ಕಿ; ಇಬ್ಬರು ಪುತ್ರರ ಜೊತೆ ತಾಯಿ ಸ್ಥಳದಲ್ಲೇ ಸಾವು!

'ಮಮತಾರಂತೆ ನಾನು ದುರ್ಬಲ, ಹೇಡಿ CM ಅಲ್ಲ': ಶಾಸಕ ಹುಮಾಯೂನ್ ಕಬೀರ್​ ಬೆವರಿಳಿಸಿದ ಸುವೇಂದು ಅಧಿಕಾರಿ