ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಫೇಸ್ಬುಕ್ @10

ಯುವಹೃದಯಗಳ ಸಂಗಾತಿಯಾಗಿರುವ ಫೇಸ್ಬುಕ್ಗೆ 10ನೇ ವರ್ಷದ ಸಂಭ್ರಮ.

Rashmi Kasaragodu
Updated On : 4 Feb 2014, 11:14 am

ವಾಷಿಂಗ್ಟನ್: ಯುವಹೃದಯಗಳ ಸಂಗಾತಿಯಾಗಿರುವ ಫೇಸ್ಬುಕ್ಗೆ 10ನೇ ವರ್ಷದ ಸಂಭ್ರಮ. ಮಂಗಳವಾರ ಈ ಸಾಮಾಜಿಕ ಜಾಲತಾಣ ತನ್ನ 10ರ ಹುಟ್ಟುಹಬ್ಬವನ್ನು ಆಚರಿಸಲಿದೆ. ಸಾಮಾಜಿಕ ತಾಣಗಳ ಪೈಪೋಟಿಯಲ್ಲಿ ತನ್ನತನವನ್ನು ಹಾಗೂ ತನ್ನ ಯುವ ಬಳಕೆದಾರರನ್ನು ಉಳಿಸಿಕೊಳ್ಳಲು ಹೆಣಗುತ್ತಿರುವ ಫೇಸ್ಬುಕ್ನ ಮೈಲಿಗಲ್ಲುಗಳು ಇಂತಿವೆ.


ಫೆ.4, 2004 ಮಾರ್ಕ್ ಜುಕರ್ಬರ್ಗ್ರಿಂದ ಫೇಸ್ಬುಕ್ ಸ್ಥಾಪನೆ


3.13 ಕೋಟಿ  
ಫೇಸ್ಬುಕ್ ಸ್ಥಾಪಿಸಲು ಪೇಪಾಲ್ನ ಸಹಸ್ಥಾಪಕ ಪೀಟರ್ ಥೈಲ್ ಆರಂಭದಲ್ಲಿ ನೀಡಿದ ಮೊತ್ತ


40 ಕೋಟಿ
ಈಗ ಪ್ರತಿ ತಿಂಗಳು ಕನಿಷ್ಠ ಒಂದು ಬಾರಿಯಾದರೂ ಫೇಸ್ಬುಕ್ ಖಾತೆಗೆ ಲಾಗ್ಇನ್ ಆಗುವವರ ಸಂಖ್ಯೆ. ಇವರಲ್ಲಿ ಶೇ.50ರಷ್ಟು ಮಂದಿ ಪ್ರತಿ ದಿನ ಸೈಟ್ನಲ್ಲಿರುವವರು.


ಅತಿ ಹೆಚ್ಚು ಜಾಲಿಗರು ತಡಕಾಡುವ ವೆಬ್ಸೈಟ್
1. ಗೂಗಲ್,
2. ಫೇಸ್ಬುಕ್,
3. ಯೂಟ್ಯೂಬ್.



Advertisement

Advertisement

ಆರೋಪ ಬಂದಾಗ
ಜನಪ್ರಿಯತೆ ಕಳೆದುಕೊಳ್ಳುತ್ತಿದೆಯೇ?
ನಿಮ್ಮ ಎಸ್ಸೆಮ್ಮೆಸ್ ಓದುತ್ತೆ ಫೇಸ್ಬುಕ್
ಇದುಹೊಸ ಸವಾಲು
ಆದಾಯ ಹೇಗೆ ಬರುತ್ತೆ?
ವರ್ಷ  ಎಷ್ಟು ಆದಾಯ?
ಕೋರ್ಟ್ನಲ್ಲೂ...

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement