ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಆಕಾಶವಾಣಿಯಲ್ಲಿ ಎಸ್ಸೆಸ್ಸೆಲ್ಸಿ ಸಿದ್ಧತೆ ಕಾರ್ಯಕ್ರಮ

Mainashree
Updated On : 28 Feb 2014, 10:37 am

ಬೆಂಗಳೂರು: ಆಕಾಶವಾಣಿ ಕೇಂದ್ರವು ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗಾಗಿ ಪರೀಕ್ಷೆ ಸಿದ್ಧತಾ ಕಾರ್ಯಕ್ರಮ ಪ್ರಸಾರ ಮಾಡಲಿದೆ. ರಾಜ್ಯದ 13 ಆಕಾಶವಾಣಿ ಕೇಂದ್ರಗಳಲ್ಲಿ  ಮಾರ್ಚ್ 3ರಿಂದ  ಪ್ರಸಾರಗೊಳ್ಳುತ್ತಿದ್ದು, 5, 8, 9, 16 ದಿನಾಂಕಗಳಂದು ಹೊರತು ಪಡಿಸಿ 21ರ ವರೆಗೆ ಸೋಮವಾರದಿಂದ ಶುಕ್ರವಾರ ಮಧ್ಯಾಹ್ನ 2.35 ರಿಂದ 3.05ರ ವರೆಗೆ ಪ್ರಸಾರವಾಗಲಿದೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement