ಮತ್ತೆ ದರ ಹೆಚ್ಚಳ
ಪೆಟ್ರೋಲ್ ದರ 75 ಪೈಸೆ, ಡೀಸೆಲ್ ದರ 50 ಪೈಸೆ ಹೆಚ್ಚಳ. ಮಧ್ಯರಾತ್ರಿಯಿಂದಲೇ ಪರಿಷ್ಕೃತ ದರ ಜಾರಿ. ಆಯಾ ನಗರಗಳಲ್ಲಿನ ಸ್ಥಳೀಯ ತೆರಿಗೆಗೆ ಅನುಸಾರವಾಗಿ ದರದಲ್ಲಿ ವ್ಯತ್ಯಾಸ.