ಮಂಜುಗಟ್ಟಿದ ಅಮೆರಿಕ
-40 ಡಿ.ಸೆ.
20 ವರ್ಷಗಳಲ್ಲೇ ಅಮೆರಿಕದಲ್ಲಿ ದಾಖಲಾದ ಅತಿ ಕಡಿಮೆ ತಾಪಮಾನ
4400
ವಿಮಾನಗಳ
ಸಂಚಾರ ಸ್ಥಗಿತ
18.7
ಕೋಟಿ- ಜನರು ಸಂಕಷ್ಟದಲ್ಲಿ
300
ಸೇನಾ ಸಿಬ್ಬಂದಿ ನಿಯೋಜನೆ
30
ಸಾವಿರ - ಮನೆಗಳಿಗೆ ವಿದ್ಯುತ್ ಇಲ್ಲ
30
ಸೆಂ.ಮೀ. - ರಸ್ತೆಗಳಲ್ಲಿ ಬಿದ್ದಿರುವ ಹಿಮದ ಎತ್ತರ
375
ಹಿಮದ ಮಧ್ಯೆ ಸಿಲುಕಿಕೊಂಡ ವಾಹನಗಳು
ಸಂಪೂರ್ಣ ಬಂದ್- ಅಂಗಡಿ ಮುಂಗಟ್ಟುಗಳು, ಶಿಕ್ಷಣ ಸಂಸ್ಥೆಗಳು, ಉದ್ದಿಮೆಗಳು
ಕನಿಷ್ಠ 13
ಈವರೆಗೆ ಮೃತಪಟ್ಟವರ ಸಂಖ್ಯೆ