ಡಬ್ಬಿಂಗ್ ವಿರುದ್ಧ ಸಮರ ಶುರು, ಇಂದು ಚಿತ್ರೋದ್ಯಮ ಬಂದ್
ಕರ್ನಾಟಕಕ್ಕೆ ಕಾಲಿಡಲು ಹವಣಿಸುತ್ತಿರುವ ಡಬ್ಬಿಂಗ್ಅನ್ನು ಹಿಮ್ಮೆಟ್ಟಿಸಲು ಚಿತ್ರರಂಗ ಹಾಗೂ ಕನ್ನಡಪರ ಸಂಘಟನೆಗಳು ಒಂದಾಗಿದ್ದು...
- ಇಂದು ಬೆಂಗಳೂರಿನ ಸೆಂಟ್ರಲ್ ಕಾಲೇಜು ಕ್ರಿಕೆಟ್ ಮೈದಾನದಲ್ಲಿ ಸಭೆ
- ಡಬ್ಬಿಂಗ್ ವಿರೋಧಿಸಿ ಚಿತ್ರರಂಗ, ಕನ್ನಡಪರ ಸಂಘಟನೆಗಳ ಹೋರಾಟ
- ವಾಟಾಳ್ ನಾಗರಾಜ್ ನೇತೃತ್ವದಲ್ಲಿ ನಡೆದ ಕನ್ನಡ ಸಂಘಟನೆಗಳ ಸಭೆ
- ಶಿವಣ್ಣ ನೇತೃತ್ವದಲ್ಲಿ ಕಲಾವಿದರು, ತಂತ್ರಜ್ಞರ ಸಮಾಲೋಚನೆ
ಕನ್ನಡಪ್ರಭ ವಾರ್ತೆ ಬೆಂಗಳೂರು ಜ.26
ಭಾರತೀ ವಿಷ್ಣುವರ್ಧನ್, ನಟಿ
ಅಶೋಕ್, ಅಧ್ಯಕ್ಷ, ಕರ್ನಾಟಕ ಚಲನಚಿತ್ರ ಕಾರ್ಮಿಕರ ಕಲಾವಿದರ ತಂತ್ರಜ್ಞರ ಒಕ್ಕೂಟ
-ಶಿವರಾಜ್ಕುಮಾರ್, ನಟ
- ವಿ. ರವಿಚಂದ್ರನ್, ನಟ, ನಿರ್ದೇಶಕ