ಯುಪಿಎ ಕಡೆಯ ದಿನಗಳು...
ನ್ಯಾಷನಲ್ ಕಾನ್ಫರೆನ್ಸ್ ಆಯ್ತು, ಇದೀಗ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಸರದಿ. ಯುಪಿಎ ಸರ್ಕಾರದ...
ನವದೆಹಲಿ: ನ್ಯಾಷನಲ್ ಕಾನ್ಫರೆನ್ಸ್ ಆಯ್ತು, ಇದೀಗ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಸರದಿ. ಯುಪಿಎ ಸರ್ಕಾರದ ಕಡೆಯ ಎರಡು ಅಂಗಪಕ್ಷಗಳೂ ಮೈತ್ರಿ ಮುರಿದುಕೊಳ್ಳುವ ಕುರಿತಂತೆ ಮಾತನಾಡುತ್ತಿವೆ. 2002ರ ಗುಜರಾತ್ ಹಿಂಸಾಚಾರ ಮರೆತು ಬಿಡಿ, ಕೋರ್ಟ್ಗಳೇ ನರೇಂದ್ರ ಮೋದಿಗೆ ಕ್ಲೀನ್ಚಿಟ್ ಕೊಟ್ಟಿರುವುದರಿಂದ ಮತ್ತೇಕೆ ಕೆಣಕುತ್ತೀರಿ ಎಂದು ಎನ್ಸಿಪಿ ನಾಯಕ ಪ್ರಫುಲ್ ಪಟೇಲ್ ಪ್ರಶ್ನಿಸಿದ್ದಾರೆ. ಕಾಂಗ್ರೆಸ್ ಜೊತೆ ಮೈತ್ರಿ ಮುಂದುವರಿಸುವ ಬಗ್ಗೆ ಶೀಘ್ರ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಎನ್ಸಿ ಹೇಳಿದೆ.