ಇಂದಿನಿಂದ 2ನೇ ಹಂತದ ಕೌನ್ಸೆಲಿಂಗ್
ಬೆಂಗಳೂರು: ವೃತ್ತಿಪರ ಶಿಕ್ಷಣ ಕೋರ್ಸ್ಗಳಿಗೆ ಎರಡನೇ ಹಂತದ ಕೌನ್ಸೆಲಿಂಗ್ ಜು.2ರಿಂದ 10ರವರೆಗೆ ನಡೆಯಲಿದೆ. ಚಾಯ್ಸ್ 2 ಮತ್ತು 3 ವಿಭಾಗದ ವಿದ್ಯಾರ್ಥಿಗಳು ಆಪ್ಷನ್ ಎಂಟ್ರಿ ಮಾಡಬಹುದು.
ವೇಳಾಪಟ್ಟಿ: ಟಿ ಸೀಟು ವಿವರ ಪ್ರಕಟ- ಜು.2 ಬೆಳಗ್ಗೆ 11 ಗಂಟೆ, ಟಿ ಆಪ್ಷನ್ ಎಂಟ್ರಿ- ಜು.2ರ ರಾತ್ರಿ 8ರಿಂದ ಜು.5ರ ಬೆಳಗ್ಗೆ 9ರವರೆಗೆ, ಟಿ ಎರಡನೇ ಹಂತದ ಸೀಟು ಪಡೆದವರ ವಿವರ- ಜು.5ರ ಸಂಜೆ 6 ಗಂಟೆ, ಟಿ ಸೀಟು ಹಂಚಿಕೆ ಖಾತ್ರಿ ಮಾಡಲು ಅವಕಾಶ- ಜು.7ರಿಂದ 9, ಟಿ ಕಾಲೇಜಿನಲ್ಲಿ ಪ್ರವೇಶ ಪಡೆಯಲು ಕೊನೆಯ ದಿನ- ಜು.10ರ ಸಂಜೆ 5.30