ಎಲ್ಪಿಜಿ 16 ಹೆಚ್ಚಳ
ನವದೆಹಲಿ: ಸಬ್ಸಿಡಿ ರಹಿತ ಸಿಲಿಂಡರ್ ದರದಲ್ಲಿ ಹೆಚ್ಚಳವಾಗಿದೆ. ಪ್ರತಿ ಸಿಲಿಂಡರ್ಗೆ 16.50ರಷ್ಟು ಏರಿಕೆಯಾಗಲಿದೆ. ಇರಾಕ್ ಸಂಘರ್ಷದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಸೋಮವಾರ ಪೆಟ್ರೋಲ್ ಮತ್ತು ಡೀಸೆಲ್ ದರ ಹೆಚ್ಚಿಸಿತ್ತು. ಆದರೆ ಇದು ಸಬ್ಸಿಡಿ ಸಹಿತ ಅಡುಗೆ ಅನಿಲ ಸಿಲಿಂಡರ್ ಖರೀದಿಸುವವರಿಗೆ ಕೇಂದ್ರದ ನಿರ್ಧಾರ ಪರಿಣಾಮ ಬೀರದು. 12 ಸಿಲಿಂಡರ್ಗಳ ಮುಗಿದು ಹೆಚ್ಚಿನ ಸಿಲಿಂಡರ್ ಬಳಸುವವರಿಗೆ ದರ ಹೆಚ್ಚಳ ನಿರ್ಧಾರ ಪರಿಣಾಮ ಬೀರಲಿದೆ.