ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಬಾಲಕಿ ಹತ್ಯಾಚಾರ

Mainashree
Updated On : 1 Jul 2014, 10:29 am

ಚನ್ನಪಟ್ಟಣ:   ರಾಮನಗರ ಜಿಲ್ಲೆ ಚನ್ನಪಟ್ಟ ತಾಲೂಕಿನ ವಂದಾರಗುಪ್ಪೆ ಗ್ರಾಮದಲ್ಲಿ ಬಾಲಕಿ ಮೇಲೆ ಅತ್ಯಾಚಾರವೆಸಗಿ, ವಿಷ ನೀಡಿ ಹತ್ಯೆಗೈದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಈ ಸಂಬಂಧ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಇಬ್ಬರ ನ್ನು ಬಂಧಿಸಿದ್ದಾರೆ. ಶಾಂಭವಿ (8) ಮೃತ ಬಾಲಕಿ. ಈಕೆಯ ಹತ್ಯೆ ಆರೋಪದಡಿ ತಂದೆ ರಾಜಣ್ಣ, ಮಲತಾಯಿ ರತ್ನಮ್ಮನನ್ನು ಪೊಲೀಸರು ಬಂಧಿಸಿದ್ದಾರೆ. ಮತ್ತೊಬ್ಬ ಆರೋಪಿ ಬೀಸೇಗೌಡ ತಲೆಮರೆಸಿಕೊಂಡಿದ್ದಾನೆ.
ತಂದೆಯೂ ಅತ್ಯಾಚಾರ ವೆಸಗಿದ್ದ: ಮಲತಾಯಿಯ ಸವತಿ ಮತ್ಸರಕ್ಕೆ ಬಲಿಯಾದ ಬಾಲಕಿ ಮೇಲೆ ತಂದೆ ರಾಜಣ್ಣನೂ ಅತ್ಯಾಚಾರ ಎಸಗಿರುವ ಘಟನೆ ಬಹಿರಂಗಗೊಂಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement