ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಬಚ್ಚನ್.. ಬಚ್‌ಪನ್.. ಇತ್ಯಾದಿ

Vishwanath S
Updated On : 27 Jul 2014, 1:11 am

ಹಳೆಯ ಆಲ್ಬಮ್, ಬಾಲ್ಯದ ಫೋಟೋ ಅಂದ್ರೆ ಎಲ್ಲರಿಗೂ ಇಷ್ಟ. ಅದರಲ್ಲೂ  ನಮ್ಮ ನೆಚ್ಚಿನ ನಟನಟಿಯರು ಚಿಕ್ಕಂದಿನಲ್ಲಿ ಹೇಗಿದ್ದರು ಎಂಬ ಕುತೂಹಲ ಸಿನಿಪ್ರೇಮಿಗಳಲ್ಲಿ ತುಸು ಹೆಚ್ಚೇ ಇರುತ್ತದೆ. ಆ ಥರದ ಕೆಲವು ಹಳೆಯ ಫೋಟೋಗಳು ನಿಮಗಾಗಿ. ನೀವೇ ಗುರುತು ಹಿಡೀರಿ ನೋಡೋಣ ಅನ್ನಬಹುದು. ಆದರೆ ಉತ್ತರಕ್ಕಾಗಿ ನಿಮ್ಮನ್ನು ಒಂದು ವಾರ ಕಾಯಿಸೋದು ಸರಿ ಅಲ್ಲ. ಇಷ್ಟಕ್ಕೂ ಇವರಲ್ಲಿ ಯಾರ ಮುಖವೂ ತೀರಾ ಬದಲಾಗಿಲ್ಲ ಅನ್ನೋದು ಅಚ್ಚರಿಯ ವಿಷಯ.
ಪುನೀತ್ ಮತ್ತು  ಸುದೀಪ್ -  ಖ್ಯಾತಿಯಲ್ಲಿ  ಈಗ ಇಬ್ಬರೂ ಒಂದೇ ಹೈಟು
ಸಂಜಯ್‌ಅಂತ ಗುರುತು ಸಿಗೋಕೆ ಕೈಲಿರೋ ಆಟದ ಗನ್ನೇ ಸಾಕು. ನರ್ಗೀಸ್ ಜತೆ
ಅಮೀರ್‌ಖಾನ್‌ನದು ಇಂದಿಗೂ ಅದೇ ಕಣ್ಣು ಸಣ್ಣದಾಗುವ ನಗು.
ಜಾನ್ ಅಬ್ರಾಹಂ  ಪಾಪು ಇರ್ತಾನೇ ಬಾಡಿ ಬಿಲ್ಡರ್
ಮೋಹನ್‌ಲಾಲ್ - ಆಗ ಚೆಡ್ಡಿ,ಈಗ ಲುಂಗಿ. ಅಷ್ಟೇ ವ್ಯತ್ಯಾಸ
ತಮಿಳಿನ  ಸೂರ್ಯ ಮತ್ತು ಕಾರ್ತಿ - ಅವಳಿಗಳೇನೋ ಎಂಬಷ್ಟು ಹೋಲಿಕೆ
ದೀಪಿಕಾ - ಆಗ ಅಪ್ಪನ ತೆಕ್ಕೆಯಲ್ಲಿ, ಈಗ ಹೀರೋಗಳ ತೆಕ್ಕೆಯಲ್ಲಿ
ಹರಿವಂಶರಾಯ್ ಬಚ್ಚನ್ ಜೊತೆ ಅಮಿತಾಭ್. ಅಮಿತಾಭ್ ಕೈಲಿ ಅಭಿಷೇಕ್
ಬಾಬಿಡಿಯೋಲ್ ಅಂತೂ  ಮರಿ ಧರ್ಮೇಂದ್ರನೇ ಈ ಫೋಟೋದಲ್ಲಿ!

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement