ಪ್ರಜಾಪ್ರಭುತ್ವ ದೇಗುಲದಲ್ಲಿ ಕಸ್ತೂರಿ ಕನ್ನಡದ ಕಂಪು
ಲೋಕಸಭೆಯಲ್ಲಿ ಗುರುವಾರ ಕನ್ನಡ ಡಿಂಡಿಮ. ಮೂವರು ಕೇಂದ್ರ ಸಚಿವರು ಸೇರಿದಂತೆ ...
ನವದೆಹಲಿ: ಲೋಕಸಭೆಯಲ್ಲಿ ಗುರುವಾರ ಕನ್ನಡ ಡಿಂಡಿಮ. ಮೂವರು ಕೇಂದ್ರ ಸಚಿವರು ಸೇರಿದಂತೆ ರಾಜ್ಯದ ಬಹುತೇಕ ಸಂಸದರು ಮಾತೃಭಾಷೆಯಲ್ಲಿಯೇ ಪ್ರಮಾಣ ವಚನ ಸ್ವೀಕರಿಸಿದರು.
ಪ್ರಮಾಣ ಸ್ವೀಕರಿಸಿದ ಪ್ರಮುಖರು
ಡಿ.ವಿ.ಸದಾನಂದ ಗೌಡ
ಅನಂತಕುಮಾರ್
ಜಿ.ಎಂ.ಸಿದ್ದೇಶ್ವರ
ಮಲ್ಲಿಕಾರ್ಜುನ ಖರ್ಗೆ
ಎಚ್.ಡಿ.ದೇವೇಗೌಡ
ಬಿ.ಎಸ್.ಯಡಿಯೂರಪ್ಪ
ಪ್ರಹ್ಲಾದ ಜೋಶಿ
ಶೋಭಾ ಕರಂದ್ಲಾಜೆ
ಬಿ.ಶ್ರೀರಾಮುಲು
ಪ್ರತಾಪಸಿಂಹ