ಪರಿಶಿಷ್ಟರಿಗೆ ವಿಶಿಷ್ಟ ಭಾಗ್ಯ
ರಾಜ್ಯದ ಪರಿಶಿಷ್ಟ ಜಾತಿ ಹಾಗೂ ಪಂಗಡದ ಜನರಿಗೆ ರಾಜ್ಯ ಸರ್ಕಾರ ಮತ್ತೊಂದು ಹಂತದ ಬಂಪರ್ ಕೊಡುಗೆ ನೀಡಿದೆ....
- ಹಾಲು ಉತ್ಪಾದಕರಿಗೆ ಈಗಿರುವ 4ರ ಜೊತೆಗೆ ಹೆಚ್ಚುವರಿ 2 ಪ್ರೋತ್ಸಾಹಧನ
- ಬಿತ್ತನೆ ಬೀಜಕ್ಕೆ ಈಗಿರುವ ಶೇ.50 ಪ್ರೋತ್ಸಾಧನ ಶೇ.75ಕ್ಕೆ ಏರಿಕೆ
- ಕೃಷಿ ಉಪಕರಣ ಖರೀದಿ, ಹನಿ ನೀರಾವರಿಗೆ ಶೇ.90ರಷ್ಟು ಪ್ರೋತ್ಸಾಹ ಧನ
- ಪಶುಸಂಗೋಪನೆಗೆ ನೀಡುವ ಸಹಾಯಧನ 70 ಸಾವಿರದಿಂದ 1 ಲಕ್ಷಕ್ಕೆ
- ಹಣ್ಣು ಬೆಳೆಗಾರಿನಿಗೆ ತಲಾ 1.50 ಲಕ್ಷ ಸಹಾಯಧನ
- 100 ಕೊಳವೆ ಬಾವಿಗಳಿಗೆ ಸೋಲಾರ್ ಪಂಪ್ಸೆಟ್
- ಬಯೋಗ್ಯಾಸ್ ವ್ಯವಸ್ಥೆಗಾಗಿ 300 ಕುಟುಂಬಗಳಿಗೆ ತಲಾ 32 ಸಾವಿರ
- ಸೋಲಾರ್ ಬಿಸಿ ನೀರು ವ್ಯವಸ್ಥೆಗೆ 200 ಕುಟುಂಬಗಳಿಗೆ ತಲಾ 22 ಸಾವಿರ
ಬೆಂಗಳೂರು