ಲೋಕಸಭೆಗೆ 10 ಮುಖ್ಯಸ್ಥರ ಸಮಿತಿ ಜೋಶಿಗೂ ಸ್ಥಾನ
ಧಾರವಾಡ ಸಂಸದ ಪ್ರಹ್ಲಾದ್ ಜೋಶಿ ಸೇರಿ ಲೋಕಸಭೆಗೆ 10 ಮಂದಿ ಮುಖ್ಯಸ್ಥರ ಸಮಿತಿ...
ನವದೆಹಲಿ: ಧಾರವಾಡ ಸಂಸದ ಪ್ರಹ್ಲಾದ್ ಜೋಶಿ ಸೇರಿ ಲೋಕಸಭೆಗೆ 10 ಮಂದಿ ಮುಖ್ಯಸ್ಥರ ಸಮಿತಿ ರಚಿಸಲಾಗಿದೆ. ಅರ್ಜುನ್ ಚರಣ್ ಸೇಥಿ(ಬಿಜೆಡಿ), ಎಂ. ತಂಬಿದೊರೈ(ಎಐಎಡಿಎಂಕೆ), ಕೆ.ವಿ. ಥಾಮಸ್ (ಕಾಂಗ್ರೆಸ್), ಆನಂದರಾವ್ ಅದ್ಸುಲ್ (ಶಿವಸೇನೆ), ರತ್ನಾ ದೇ(ಟಿಎಂಸಿ), ಕೊನಕಲ್ಲ ನಾರಾರ್ಯ ರಾವ್(ಟಿಡಿಪಿ), ಬಿಜೆಪಿಯ ಹುಕುಂ ದಿಯೋ ನಾರಾಯಣ್ ಯಾದವ್, ಪ್ರಹ್ಲಾದ್ ಜೋಷಿ, ಹುಕುಂ ಸಿಂಗ್, ರಮಣ್ ದೇಕಾ. ಇವರು ಸಂಸತ್ ಕಲಾಪ ಸುಗಮವಾಗಿ ಸಾಗಲು ಸ್ಪೀಕರ್ಗೆ ನೆರವಾಗಲಿದ್ದಾರೆ.