ಅಟಲ್ಗೆ ಬಾಂಗ್ಲಾ ಪ್ರಶಸ್ತಿ
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಬಾಂಗ್ಲಾದೇಶ ಸರ್ಕಾರದಿಂದ 'ಫ್ರೆಂಡ್ಸ್ ಆಫ್ ಬಾಂಗ್ಲಾದೇಶ್ ಲಿಬರೇಷನ್ ಅವಾರ್ಡ್' ಪ್ರಶಸ್ತಿ ಘೋಷಣೆ. ಶೀಘ್ರದಲ್ಲೇ ನವದೆಹಲಿಯಲ್ಲಿ ಅದರ ಪ್ರದಾನ. ಈ ಪ್ರಶಸ್ತಿಗೆ ಭಾಜನರಾದ ಏಕೈಕ ಬಿಜೆಪಿ ನಾಯಕ. ಇದುವರೆಗೆ 300 ಭಾರತೀಯರಿಗೆ ಈ ಗೌರವ ಸಂದಿದೆ.