ಮುತಾಲಿಕ್ ಗಡುವು
ಹುಬ್ಬಳ್ಳಿ: ಮನೆ-ಮಠ ಬಿಟ್ಟು ದೇಶಕ್ಕಾಗಿ ಜೀವನ ಮುಡಿಪಾಗಿಟ್ಟ ನನಗೆ ಯಾವ ಕಾರಣಕ್ಕೆ ದ್ರೋಹವೆಸಗಿದಿರಿ? ನಾನು ಮಾಡಿರುವ ಅಪರಾಧವೇನು? ಇದೇ ಬಿಜೆಪಿಗರು ನನ್ನನ್ನು ಜೈಲಿಗೆ ಅಟ್ಟಿದರು. ಆದರೆ ಎಲ್ಲ ನೋವನ್ನು ಮರೆತು ಬಿಜೆಪಿ ಸೇರಿದೆ ಎಂದ ಪ್ರಮೋದ ಮುತಾಲಿಕ ಕಣ್ಣೀರಿಟ್ಟು, ಬಿಜೆಪಿಗೆ ಸೇರಿಸಿಕೊಂಡು ಕೈಬಿಡುವ ಹಿಂದೆ ವ್ಯವಸ್ಥಿತ ಸಂಚು ಇದೆ ಎಂದರು.