ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಹಳದಿ ಗಂಟಲಿನ ಗುಬ್ಬಚ್ಚಿ

Mainashree
Updated On : 25 Mar 2014, 11:23 am

ತುಮಕೂರು: ದೇವರಾಯನದುರ್ಗ ನಾಮದ ಚಿಲುಮೆ ಬಳಿ ಹಳದಿ ಗಂಟಲಿನ ಗುಬ್ಬಚ್ಚಿ ಪತ್ತೆಯಾಗಿದೆ. ಬೂದು ಮಿಶ್ರಿತ ಕಂದು ಬಣ್ಣದ ದೇಹ, ಪುಟಾಣಿ ರೆಕ್ಕೆಯ ಮೇಲೆ ಎರಡು ಸಾಲಿನ ಬಿಳಿಮಚ್ಚೆಗಳು, ಚಿಕ್ಕಬಾಲ, ಮೊಂಡು ಕೊಕ್ಕು ಹೊಂದಿದ 14 ಸೆಂ.ಮೀ ಉದ್ದದ ಇದಕ್ಕೆ ಗಂಟಿಲಿನ ಭಾಗದಲ್ಲಿ ಲಿಂಬೆ ಮಿಶ್ರಿತ ಹಳದಿ ಮಚ್ಚೆ ಇರುತ್ತದೆ. ಇದು ಹೆಣ್ಣುಗಳಿಗೆ ಇರುವುದಿಲ್ಲ ಎಂದು ವನ್ಯಜೀವಿ ಜಾಗೃತಿ ಸಂಸ್ಥೆಯ ಬಿ.ವಿ. ಗುಂಡಪ್ಪ ತಿಳಿಸಿದ್ದಾರೆ. ಖ್ಯಾತ ಪಕ್ಷಿ ತಜ್ಞ ದಿ. ಸಲೀಮ್ ಆಲಿ1939 ರಲ್ಲಿ  ಈ ಅರಣ್ಯಕ್ಕೆ ಭೇಟಿ ನೀಡಿದ್ದಾಗ ಇದನ್ನು ದಾಖಲಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement