ಮೋದಿ ವಿರುದ್ಧ ಸ್ಥಳೀಯ ನಾಯಕ?
ವಾರಾಣಸಿಯಿಂದ ಕಣಕ್ಕೆ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್, ಸ್ಥಳೀಯ ಮುಖಂಡನನ್ನು ಕಣಕ್ಕೆ ಇಳಿಸಲು ಮುಂದಾಗಿದೆ. ಈ ಬಗ್ಗೆ ಶೀಘ್ರ ..
ವಾರಾಣಸಿಯಿಂದ ಕಣಕ್ಕೆ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್, ಸ್ಥಳೀಯ ಮುಖಂಡನನ್ನು ಕಣಕ್ಕೆ ಇಳಿಸಲು ಮುಂದಾಗಿದೆ. ಈ ಬಗ್ಗೆ ಶೀಘ್ರ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ. ಪ್ರಭಾವಿ ನಾಯಕ ರಾಜೇಶ್ ಮಿಶ್ರಾ ಅಥವಾ ಅಜಯ್ ರಾಯ್ ಪೈಕಿ ಒಬ್ಬರನ್ನು ಆಯ್ಕೆ ಮಾಡಲಾಗುತ್ತದೆ. ಹೀಗಾಗಿ, ದಿಗ್ವಿಜಯ ಸಿಂಗ್ ಅಥವಾ ಇತರ ಪ್ರಭಾವಿ ನಾಯಕರ ಹೆಸರು ಪ್ರಕಟವಾಗುವುದು ಅಸಂಭವ ಎಂದು ಹೇಳಲಾಗಿದೆ. ಮೇ 12ರಂದು ಇಲ್ಲಿ ಮತದಾನ ನಡೆಯಲಿದೆ.