ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಟ್ವೀಟ್‌ವಾರ್

Mainashree
Updated On : 1 May 2014, 11:39 am

ಲೋಕ ಚುನಾವಣೆ ಆರಂಭವಾದ ಮೇಲೆ ಸಾರ್ವಜನಿಕ ಸಭೆಗಳು, ಬಹಿರಂಗ ಪ್ರಚಾರಗಳ ವಾದ ವಿವಾದಗಳಿಗಿಂತ ಹೆಚ್ಚು ಚರ್ಚೆಯಾಗುತ್ತಿರುವುದು ಟ್ವಿಟರ್, ಫೇಸ್‌ಬುಕ್‌ಗಳಲ್ಲಿ. ಈ ಸಾಮಾಜಿಕ ಜಾಲ ತಾಣಗಳು ಎಬ್ಬಿಸಿರುವ ಹವಾ ಅಂತಿಂಥದ್ದಲ್ಲ. ಗುರುವಾರವಷ್ಟೇ ಮುಕ್ತಾಯಗೊಂಡ 7ನೇ ಹಂತದ ಚುನಾವಣೆ ಮತ್ತು ಡಿಗ್ಗಿಯ ಪ್ರೇಮ ಪುರಾಣ ಕುರಿತಂತೆ ಟ್ವಿಟರಾರ್ಥಿಗಳು ಸಿಕ್ಕಾಪಟ್ಟೆಯೇ ಚರ್ಚೆ ನಡೆಸಿದರು.
ಅದರಲ್ಲೂ ಮೋದಿ ಅವರ ಸೆಲ್ಫೀಯಂತೂ
ಗ್ರೇಟ್ ಬಿಡಿ.

ಗುರುವಾರದ ಟ್ವೀಟ್‌ಗಳು ಮತ್ತು ಟ್ರೆಂಡ್

696,000

ಚುನಾವಣಾ ಕುರಿತ ಟ್ವೀಟ್‌ಗಳು

ನರೇಂದ್ರ ಮೋದಿ
199,000
ಎಎಪಿ
66,000
#ELECTION2014
39,000
ಬಿಜೆಪಿ
25,000


#MYINDIA MY AAP
19,000


#SELFIEWITHMODI
16,000

ಅರವಿಂದ ಕೇಜ್ರಿವಾಲ್
18,000
ವಾರಾಣಸಿ
11,000

ಲೋಕಸಭಾ
11,000
ಅಮೃತಾರಾಯ್
8,000


ಮುಖ್ಯವಾಗಿ ಏನು
ಚರ್ಚೆಯಾಗಿದ್ದು?
 ದಿಗ್ವಿಜಯ ಸಿಂಗ್ ಅವರ ಸಂಬಂಧದ ಬಗ್ಗೆ ಟ್ವಿಟರ್‌ನಲ್ಲಿ ಭಾರಿ ಚರ್ಚೆ
 ನರೇಂದ್ರ ಮೋದಿ ಅವರು ಮತ ಹಾಕಿದ ಬಳಿಕ ಸೆಲ್ಫೀ ಫೋಟೋ ತೆಗೆದುಕೊಂಡಿದ್ದು ಭಾರಿ ಟ್ರೆಂಡ್‌ನಲ್ಲಿತ್ತು.
 ದಿಗ್ವಿಜಯ ಸಿಂಗ್ ವರಿಸುತ್ತಿರುವ ಅಮೃತಾರಾಯ್ ಕುರಿತ ಚರ್ಚೆ
ಆಮ್‌ಆದ್ಮಿಗೆ ಬೆಂಬಲಿಸುವಂತೆ ನಡೆದ ಚರ್ಚೆ.

ಟಾಪ್ 5 ರಲ್ಲಿ 4 ಚುನಾವಣಾ ಟ್ರೆಂಡ್‌ಗಳೇ
- #DigVijaySingh
- #SelfieWithModi
- Arutha Rai
- #MyindiaMyAAP
- #KyaDilliKyaLahore

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement