ಐಎಸ್ಐ ಕಣ್ಣಿಗೆ ಎಲೆಕ್ಟ್ರಾನಿಕ್ ಸಿಟಿ
ಜಗತ್ತಿನಾದ್ಯಂತ ಜನಪ್ರಿಯತೆ ಪಡೆದಿರುವ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಮೇಲೆ ಪಾಕಿಸ್ತಾನದ ಉಗ್ರ ಸಂಘಟನೆ...
ಚೆನ್ನೈ: ಜಗತ್ತಿನಾದ್ಯಂತ ಜನಪ್ರಿಯತೆ ಪಡೆದಿರುವ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಮೇಲೆ ಪಾಕಿಸ್ತಾನದ ಉಗ್ರ ಸಂಘಟನೆ ಐಎಸ್ಐ ಕಣ್ಣುಬಿದ್ದಿದೆ. ಮಾತ್ರವಲ್ಲ ಐಎಸ್ಐ ಏಜೆಂಟನೊಬ್ಬ ಎಲೆಕ್ಟ್ರಾನಿಕ್ ಸಿಟಿ ಪರಿಸರದಲ್ಲಿ ಬಾಡಿಗೆ ಮನೆಯೊಂದನ್ನು ಪಡೆದುಕೊಳ್ಳಲು ಯತ್ನಿಸಿದ ಘಟನೆ ಕೂಡ ನಡೆದಿದೆ. ಇಂಥ ಒಂದು ಆಘಾತಕಾರಿ ಮಾಹಿತಿಯನ್ನು ತಮಿಳುನಾಡಿನ 'ಕ್ಯೂ' ಬ್ರಾಂಚ್ ಬಲೆಯಲ್ಲಿರುವ ಏಜೆಂಟನೊಬ್ಬ ನೀಡಿದ್ದಾನೆ.