ಇಂದು ಎಸ್ಸೆಸ್ಸೆಲ್ಸಿ ಫಲಿತಾಂಶ
ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶ ಸೋಮವಾರ 12.30ಕ್ಕೆ ಪ್ರಕಟವಾಗಲಿದೆ...
ಬೆಂಗಳೂರು: ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶ ಸೋಮವಾರ 12.30ಕ್ಕೆ ಪ್ರಕಟವಾಗಲಿದೆ. ಮೇ 13ರಂದು ರಾಜ್ಯದ ಎಲ್ಲ ಪ್ರೌಢಶಾಲೆಗಳ ನೋಟಿಸ್ ಬೋರ್ಡ್ಗೆ ಹಾಕಲಾಗುತ್ತದೆ.
www.indiaresults.com
www.exam results.net
www.karnatakaeducation.net
www.bangaloreeducation.net
http://results.karnatakaeducation.net
http://karresults.nic.in