ಕೇದಾರನಾಥ ಯಾತ್ರೆ ಸ್ಥಗಿತ
ಪ್ರಸಕ್ತ ಸಾಲಿನ ಪವಿತ್ರ ಕೇದಾರನಾಥ ಯಾತ್ರೆಗೆ ಹಿಮಪಾತ ಅಡ್ಡಿಯಾಗಿದೆ. ಕಳೆದ ವರ್ಷ ಪ್ರವಾಹಪೀಡಿತ ಪ್ರದೇಶಗಳು...
ಡೆಹರಾಡೂನ್: ಪ್ರಸಕ್ತ ಸಾಲಿನ ಪವಿತ್ರ ಕೇದಾರನಾಥ ಯಾತ್ರೆಗೆ ಹಿಮಪಾತ ಅಡ್ಡಿಯಾಗಿದೆ. ಕಳೆದ ವರ್ಷ ಪ್ರವಾಹಪೀಡಿತ ಪ್ರದೇಶಗಳು ಸೇರಿದಂತೆ ಕೇದಾರನಾಥ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಭಾರಿ ಹಿಮಪಾತವಾಗಿದೆ. ಹವಾಮಾನ ಸರಿಯಾಗುವವರೆಗೆ ಎಲ್ಲರಿಗೂ ಸೋನ್‌ಪ್ರಯಾಗದಲ್ಲಿರುವಂತೆ ತಿಳಿಸಲಾಗಿದೆ.