ಕ್ವಿಂಟಲ್ ಅಡಕೆಗೆ 40 ಸಾವಿರ!
ಅಡಕೆ ಮಾರುಕಟ್ಟೆಯಲ್ಲಿ ಈಗ ಸಂಭ್ರಮ!ಸರಕು ಮಾದರಿ ಅಡಕೆ ಯಾವತ್ತೂ ಕಾಣದ ಐತಿಹಾಸಿಕ ದರ ಪಡೆದಿದೆ. ಮಂಗಳವಾರ ...
ಶಿವಮೊಗ್ಗ: ಅಡಕೆ ಮಾರುಕಟ್ಟೆಯಲ್ಲಿ ಈಗ ಸಂಭ್ರಮ!ಸರಕು ಮಾದರಿ ಅಡಕೆ ಯಾವತ್ತೂ ಕಾಣದ ಐತಿಹಾಸಿಕ ದರ ಪಡೆದಿದೆ. ಮಂಗಳವಾರ ಶಿವಮೊಗ್ಗ ಮಾರುಕಟ್ಟೆಯಲ್ಲಿ ಸರಕು ಮಾದರಿ ಅಡಕೆ ಕ್ವಿಂಟಲ್ಗೆ 40 ಸಾವಿರ ತಲುಪಿದೆ. ಕಳೆದ ಕೆಲ ತಿಂಗಳಿಂದ ಏರುಗತಿಯಲ್ಲಿದ್ದ ಅಡಕೆ ಧಾರಣೆ ಈಗ ದಾಖಲೆ ಬೆಲೆ ತಲುಪಿದೆ. ಬೆಟ್ಟೆ, ರಾಶಿ ಇಡಿ ಮಾದರಿಗಳ ದರವೂ 30 ಸಾವಿರ ದಾಟಿದೆ.