ಪ್ರಧಾನಿ ವಿದಾಯ
10 ವರ್ಷಗಳ ಅಧಿಕಾರಾವಧಿ ಬಳಿಕ ಮಂಗಳವಾರ ಆಪ್ತ ಸಿಬ್ಬಂದಿಗೆ ವಿದಾಯ ಹೇಳಿದ ಡಾ. ಮನಮೋಹನ್ಸಿಂಗ್....
- 10 ವರ್ಷಗಳ ಅಧಿಕಾರಾವಧಿ ಬಳಿಕ ಮಂಗಳವಾರ ಆಪ್ತ ಸಿಬ್ಬಂದಿಗೆ ವಿದಾಯ ಹೇಳಿದ ಡಾ. ಮನಮೋಹನ್ಸಿಂಗ್
- ಎದ್ದುನಿಂತು, ಕರತಾಡನದ ಮೂಲಕ ಪ್ರಧಾನಿಬೀಳ್ಕೊಟ್ಟ ಸೌತ್ಬ್ಲಾಕ್ ಸಿಬ್ಬಂದಿ
- ಫಲಿತಾಂಶದ ಮುನ್ನಾದಿನ ಗುರುವಾರ ಪ್ರಧಾನಿಯಿಂದ ಅಧಿಕೃತ ನಿವಾಸ ತೆರವು
- ಪ್ರಧಾನಿಗೆ ಇಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಔತಣಕೂಟ.
- ಶನಿವಾರ ಕೊನೆಯ ಸಂಪುಟ ಸಭೆ, ಬಳಿಕ ರಾಷ್ಟ್ರಪತಿ ಪ್ರಣಬ್ ಭೇಟಿ.
- ನಂತರ ರಾಷ್ಟ್ರವನ್ನುದ್ದೇಶಿಸಿ ಸಿಂಗ್ ಭಾಷಣ
- ಅದೇ ದಿನ ಪ್ರಧಾನಿ ಸಿಂಗ್ ವತಿಯಿಂದ ಸಂಪುಟ ಸಹೋದ್ಯೋಗಿಗಳಿಗೆ ಟೀ ಪಾರ್ಟಿ.
- ರಾತ್ರಿ ರಾಷ್ಟ್ರಪತಿ ಪ್ರಣಬ್ರಿಂದ ಎಲ್ಲರಿಗೂ ಔತಣಕೂಟ
ಅರುಣ್ ಜೇಟ್ಲಿ, ಬ್ಲಾಗ್ನಲ್ಲಿ
- ಸಲ್ಮಾನ್ ಖುರ್ಷಿದ್,
ವಿದೇಶಾಂಗ ಸಚಿವ
ವಿದೇಶಾಂಗ ಸಚಿವ