ಕಾಶಿಯಲ್ಲೇ ಮೋದಿ ಸಂಭ್ರಮ
ನವದೆಹಲಿ: ಬಿಜೆಪಿ ಗೆಲವಿನ ಸಂಭ್ರಮವನ್ನು ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ಕಾಶಿಯಲ್ಲೇ ಆಚರಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಫಲಿತಾಂಶ ಪ್ರಕಟವಾಗುವ ದಿನವಾದ ಶುಕ್ರವಾರ ಕಾಶಿಗೆ ತೆರಳಲಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಮೇ 20ರಂದೇ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.