ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಕೃಷ್ಣ ಮಠಕ್ಕೆ ಭೂಗತದೊರೆ ಬೆದರಿಕೆ

ಮಾಧ್ಯಮಗಳಲ್ಲಿ ಭಾರಿ ಚರ್ಚೆ, ಎಡಪಕ್ಷಗಳ ತೀವ್ರ ಪ್ರತಿಭಟನೆಗೆ ಕಾರಣವಾಗಿದ್ದ ಕೃಷ್ಣಮಠದ ಪಂಕ್ತಿಭೇದ ಪ್ರಕರಣ ...

Rashmi Kasaragodu
Updated On : 15 May 2014, 1:36 am

ಉಡುಪಿ: ಮಾಧ್ಯಮಗಳಲ್ಲಿ ಭಾರಿ ಚರ್ಚೆ, ಎಡಪಕ್ಷಗಳ ತೀವ್ರ ಪ್ರತಿಭಟನೆಗೆ ಕಾರಣವಾಗಿದ್ದ ಕೃಷ್ಣಮಠದ ಪಂಕ್ತಿಭೇದ ಪ್ರಕರಣ ಭೂಗತ ಜಗತ್ತಿನ ಪ್ರವೇಶದೊಂದಿಗೆ ಹೊಸ ತಿರುವು ಪಡೆದುಕೊಂಡಿದೆ. ಕೆಲವು ದಿನಗಳ ಹಿಂದೆ ಕೃಷ್ಣ ಮಠದಲ್ಲಿ ಊಟಕ್ಕೆ ಕುಳಿತಿದ್ದ ಬಂಟ ಸಮುದಾಯದ ಮಹಿಳೆಯನ್ನು ಬಲವಂತವಾಗಿ ಎಬ್ಬಿಸಿದ್ದ ಮಠದ ಸಿಬ್ಬಂದಿಗೆ ಉಡುಪಿ ಮೂಲದ, ಪ್ರಸ್ತುತ ದುಬೈಯಲ್ಲಿರುವ ಭೂಗತ ದೊರೆ ಕೊರಗ ವಿಶ್ವನಾಥ ಶೆಟ್ಟಿ ಜೀವಬೆದರಿಕೆ ಒಡ್ಡಿದ್ದಾನೆ.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement