ಟರ್ಕಿ ಗಣಿ ಸ್ಫೋಟ; 232 ಸಾವು
ಸೋಮಾ: ಪಶ್ಚಿಮ ಟರ್ಕಿಯ ಕಲ್ಲಿದ್ದಲು ಗಣಿಯಲ್ಲಿ ನಡೆದ ಭಾರಿ ಸ್ಫೋಟ ಕನಿಷ್ಠ 232 ಮಂದಿಯನ್ನು ಬಲಿತೆಗೆದುಕೊಂಡಿದೆ. ಇದು ಟರ್ಕಿಯ ಅತಿದೊಡ್ಡ ಗಣಿ ದುರಂತ ಎಂದು ಅಲ್ಲಿನ ಪ್ರಧಾನಿ ರೆಸೆಪ್ ತಯ್ಯಿಪ್ ಎರ್ಡೋಗನ್ ತಿಳಿಸಿದ್ದಾರೆ. ಗಣಿಯಲ್ಲಿ ಕೆಲಸ ಮಾಡುತ್ತಿದ್ದ 190 ಮಂದಿ ಕಾರ್ಮಿಕರ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ