ನ್ಯಾಚೌಹಾಣ್ ನೇಮಕ
ಕಾವೇರಿ ನ್ಯಾಯಾಧಿಕರಣ ಅಧ್ಯಕ್ಷ ಸ್ಥಾನಕ್ಕೆ ನ್ಯಾ.ಬಿ.ಎಸ್.ಚೌಹಾಣ್ ನೇಮಕ. ಎರಡು ವರ್ಷಗಳ ವಿಳಂಬದ ಬಳಿಕ...
ಕಾವೇರಿ ನ್ಯಾಯಾಧಿಕರಣ ಅಧ್ಯಕ್ಷ ಸ್ಥಾನಕ್ಕೆ ನ್ಯಾ.ಬಿ.ಎಸ್.ಚೌಹಾಣ್ ನೇಮಕ. ಎರಡು ವರ್ಷಗಳ ವಿಳಂಬದ ಬಳಿಕ ಆದೇಶ ಹೊರಡಿಸಿದ ಕೇಂದ್ರದ ಜಲಸಂಪನ್ಮೂಲ ಇಲಾಖೆ.
ಕಳೆದ ಜುಲೈನಲ್ಲೇ ಹೆಸರು ಶಿಫಾರಸು ಮಾಡಿದ್ದ ನಿವೃತ್ತ ಸಿ.ಜೆ.ಸಿ.ಸದಾಶಿವಂ.