ರು. 142. 5 ಕೋಟಿಗೆ ಹರಾಜು
ವಿಶ್ವದ ಅತಿದೊಡ್ಡ ನಿಷ್ಕಳಂಕ, ಉಜ್ವಲ ನೀಲಿ ವಜ್ರ ಬರೋಬ್ಬರಿ ರು.142. 5 ಕೋಟಿಗೆ ಹರಾಜು...
ವಿಶ್ವದ ಅತಿದೊಡ್ಡ ನಿಷ್ಕಳಂಕ, ಉಜ್ವಲ ನೀಲಿ ವಜ್ರ ಬರೋಬ್ಬರಿ ರು.142. 5 ಕೋಟಿಗೆ ಹರಾಜು. ಜಿನೇವಾದ ಕ್ರಿಸ್ಟೀಸ್ ಹರಾಜು ಕೇಂದ್ರದಲ್ಲಿ 13.22 ಕ್ಯಾರೆಟ್ನ ವಜ್ರ ಖರೀದಿಸಿದ ಉದ್ಯಮಿ
ನಾಯ್ಲಾ ಹಯೆಕ್. ಆಭರಣವೊಂದು ಇಷ್ಟೊಂದು ಮೊತ್ತಕ್ಕೆ ಹರಾಜಾಗಿರುವುದು ಇದೇ ಮೊದಲು.