ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಜೆರುಸಲೇಮ್ ನಲ್ಲಿ ಕಟ್ಟಡ ನಿರ್ಮಾಣಕ್ಕೆ ಮುಂದಾದ ಇಸ್ರೇಲ್

ಪ್ಯಾಲೆಸ್ಟೇನಿಯನ್ನರು ತಮ್ಮ ಮುಂದಿನ ರಾಜ್ಯ ಎಂದು ಹೇಳಿಕೊಳ್ಳುವ ಜೆರುಸಲೇಮ್ ನಲ್ಲಿ ೧೦೦೦ ಮನೆಗಳ ...

Updated On : 27 Oct 2014, 3:24 am

ಜೆರುಸೇಲಮ್: ಪ್ಯಾಲೆಸ್ಟೇನಿಯನ್ನರು ತಮ್ಮ ಮುಂದಿನ ರಾಜ್ಯ ಎಂದು ಹೇಳಿಕೊಳ್ಳುವ ಜೆರುಸಲೇಮ್ ನಲ್ಲಿ ೧೦೦೦ ಮನೆಗಳ ನಿರ್ಮಾಣಕ್ಕೆ ಇಸ್ರೇಲಿ ಸರ್ಕಾರಿ ಮುಂದಾಗಿದೆ.

ಪ್ಯಾಲೆಸ್ಟೇನಿಯನ್ನರು ಮತ್ತು ಇಸ್ರೇಲಿಗಳು ಇಬ್ಬರೂ ಬಳಸಬಹುದಾದ ವೆಸ್ಟ್ ಬ್ಯಾಂಕ್ ಗೆ ಮೂಲಭೂತ ವ್ಯವಸ್ಥೆ ನಿರ್ಮಿಸುವ ಯೋಜನೆಯನ್ನೂ ಇದು ಒಳಗೊಂಡಿದೆ ಎಂದು ಹೆಸರು ಹೇಳಲು ಇಚ್ಛಿಸದ ಇಸ್ರೇಲಿ ಸರ್ಕಾರದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಜ್ಯೂಗಳಿಗೆ, ಮುಸ್ಲಿಮರಿಗೆ ಮತ್ತು ಕ್ರಿಶ್ಚಿಯನ್ನರಿಗೆ ಪೂರ್ವ ಜೆರುಸಲೇಮ್ ನಗರ ಭಾಗವು ಬಹು ಸೂಕ್ಷ್ಮ ಧಾರ್ಮಿಕ ಭಾಗವಾಗಿದ್ದು, ಪ್ಯಾಲೆಸ್ಟೇನಿಯನ್ನರು ಇದನ್ನು ತಮ್ಮ ಮುಂದಿನ ರಾಜ್ಯವೆಂಬುದಾಗಿ ಹೇಳಿಕೊಳ್ಳುವ ಇವರು ಯಾವುದೇ ಕಟ್ಟಡ ನಿರ್ಮಾಣವನ್ನು ವಿರೋಧಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement