ಟಾರ್ಗೆಟ್ ಕರ್ನಾಟಕ
ಅಲ್ ಖೈದಾ ಕರ್ನಾಟಕ ಸೇರಿ ಪ್ರಮುಖ ರಾಜ್ಯಗಳಲ್ಲಿ ರಕ್ತದೋಕುಳಿ ಹರಿಸಲು ಮುಂದಾಗಿದೆ. ಆಲಮಟ್ಟಿ ಅಣೆಕಟ್ಟು,...
ನವದೆಹಲಿ: ಅಲ್ ಖೈದಾ ಕರ್ನಾಟಕ ಸೇರಿ ಪ್ರಮುಖ ರಾಜ್ಯಗಳಲ್ಲಿ ರಕ್ತದೋಕುಳಿ ಹರಿಸಲು ಮುಂದಾಗಿದೆ. ಆಲಮಟ್ಟಿ ಅಣೆಕಟ್ಟು, ಕೈಗಾ ಅಣುಸ್ಥಾವರ, ಕಾರವಾರ ಬಂದರು, ದೆಹಲಿ, ಮಹಾರಾಷ್ಟ್ರ, ಗುಜರಾತ್, ರಾಜಸ್ಥಾನ ಸೇರಿದಂತೆ ದೇಶದ ಪ್ರಮುಖ ಸ್ಥಳಗಳಿಗೆ ದಾಳಿ ನಡೆಸಲು ಮುಂದಾಗಿದೆ. ಜೊತೆಗೆ ಎಲ್.ಕೆ ಆಡ್ವಾಣಿ, ಉಮಾ ಭಾರತಿ, ಪ್ರವೀಣ್ ತೊಗಾಡಿಯಾ, ಉದ್ಧವ್ ಠಾಕ್ರೆ, ಬಾಬು ಭಜರಂಗಿ ಸೇರಿ ಹಲವಾರು ನಾಯಕರ ಹತ್ಯೆಗೆ ಸಂಚು ರೂಪಿಸಿದೆ.
ಟಾರ್ಗೆಟ್ ದೆಹಲಿ
- ಸಂಸತ್ ಭವನ
- ದೆಹಲಿ ಮೆಟ್ರೋ ರೈಲು ನೆಟ್ವರ್ಕ್
- ಕೆಂಪು ಕೋಟೆ
- ಜಾಮಾ ಮಸೀದಿ
- ಶಾಪಿಂಗ್ ಮಾಲ್ಗಳು
- 'ರಾ' ಕಚೇರಿ
- ಚಾಂದನಿ ಚೌರ್
- ದಿಲ್ಲಿ ಹಾತ್ (ಐಎನ್ಎ ಮಾರುಕಟ್ಟೆ)
- ಪಹರ್ ಗಂಜ್
- ಲೊಟಸ್ ಟೆಂಪಲ್
- ಕುತುಬ್ ಮಿನಾರ್
- ಕನಾಟ್ ಸ್ಥಳ
ಟಾರ್ಗೆಟ್ ಕರ್ನಾಟಕ
- ಬೆಂಗಳೂರು ವಿಮಾನ ನಿಲ್ದಾಣ
- ಐಟಿ ಕಂಪನಿಗಳು
- ಅಂತಾರಾಷ್ಟ್ರೀಯ ಟೆಕ್ ಪಾರ್ಕ್
- ಎಕೋ ಸ್ಪೇಸ್ ಬ್ಯುಸಿನೆಸ್ ಮಾರ್ಕ್ ಸೇರಿ ಪ್ರಮುಖ ವಾಣಿಜ್ಯ ತಾಣ
- ಕೈಗಾ ಅಣುಸ್ಥಾವರ
- ಆಲಮಟ್ಟಿ
- ತುಂಗಭದ್ರಾ ಅಣೆಕಟ್ಟು
- ಕಾರವಾರ ಬಂದರು
- ಮಂಗಳೂರು ಐಟಿ ಕಂಪನಿಗಳು
ವಿಚಾರಣೆ ವೇಳೆ ಬಯಲು
ಕರ್ನಾಟಕದಿಂದಲೇ ನೇಮಕ