ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಮೋದಿ ಭೇಟಿ ಮಾಡಿದ ಒಬಾಮ ಕೇಳಿದ್ರು ಕೆಮ್‌ಚೋ

ನರೇಂದ್ರ ಮೋದಿಯವರನ್ನು ಬರಮಾಡಿಕೊಂಡ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಮೋದಿಯವರಲ್ಲಿ ಕೆಮ್ ಚೋ ...

Rashmi Kasaragodu
Updated On : 30 Sept 2014, 11:07 am

ವಾಷಿಂಗ್ಟನ್: ನರೇಂದ್ರ ಮೋದಿಯವರನ್ನು ಬರಮಾಡಿಕೊಂಡ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಮೋದಿಯವರಲ್ಲಿ ಕೆಮ್ ಚೋ ಎಂದು ಕೇಳಿದ್ದಾರೆ. ಕೆಮ್ ಚೋ ಎಂದರೆ ಗುಜರಾತಿಯಲ್ಲಿ ಹೇಗಿದ್ದೀರಾ? ಎಂದು.

ಭಾರತೀಯ ವಿದೇಶಾಂಗ ವ್ಯವಹಾರ ಸಚಿವಾಲಯದ ವಕ್ತಾರ ಸಯ್ಯದ್ ಅಕ್ಬರುದ್ದೀನ್, ಒಬಾಮಾ ಮತ್ತು ಮೋದಿ ನಡುವಿನ ಈ ಸಂಭಾಷಣೆಯ ಬಗ್ಗೆ ಟ್ವೀಟ್ ಮಾಡಿದ್ದಾರೆ.

ಐದು ದಿನಗಳ ಕಾಲ ಅಮೆರಿಕ ಪ್ರವಾಸ ಕೈಗೊಂಡಿರುವ ಮೋದಿ , ನ್ಯೂಯಾರ್ಕ್‌ಗೆ ಬಂದು ಅಲ್ಲಿಂದ ವಾಷಿಂಗ್ಟನ್‌ಗೆ ಹೋಗಿದ್ದರು.

ಮೋದಿ ಅವರನ್ನು ಒಬಾಮ ಭೋಜನ ಕೂಟಕ್ಕೆ ಆಮಂತ್ರಸಿದ್ದು, ಮೋದಿ ಜತೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಮತ್ತು ವಿದೇಶ ಕಾರ್ಯದರ್ಶಿ ಸುಜಾತಾ ಸಿಂಗ್ ಕೂಡಾ ಭೋಜನಕೂಟದಲ್ಲಿ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement