ಶೀನಾ ಬೋರಾ ಮತ್ತು ಇಂದ್ರಾಣಿ ಮುಖರ್ಜಿ 
ಪ್ರಧಾನ ಸುದ್ದಿ

ಶೀನಾ, ಮಿಖೈಲ್ ತಂದೆ ಸಿದ್ಧಾರ್ಥ ದಾಸ್

ಶೀನಾ ಬೋರಾ ಮತ್ತು ಮಿಖೈಲ್ ಬೋರಾ, ಸಿದ್ದಾರ್ಥ್ ದಾಸ್ ಮತ್ತು ಇಂದ್ರಾಣಿ ಮುಖರ್ಜಿ ಅವರ ಮಕ್ಕಳು ಎಂದು ಸಿದ್ಧಾರ್ಥ ಅವರ ತಾಯಿ ತಿಳಿಸಿದ್ದಾರೆ. ಆದರೆ ತಮ್ಮ ಮಗ

ಗೌಹಾಟಿ: ಶೀನಾ ಬೋರಾ ಮತ್ತು ಮಿಖೈಲ್ ಬೋರಾ, ಸಿದ್ದಾರ್ಥ್ ದಾಸ್ ಮತ್ತು ಇಂದ್ರಾಣಿ ಮುಖರ್ಜಿ ಅವರ ಮಕ್ಕಳು ಎಂದು ಸಿದ್ಧಾರ್ಥ ಅವರ ತಾಯಿ ತಿಳಿಸಿದ್ದಾರೆ. ಆದರೆ ತಮ್ಮ ಮಗ ಎಲ್ಲಿದ್ದಾನೆ ಎಂಬುದು ತಿಳಿದಿಲ್ಲ ಎಂದಿದ್ದಾರೆ.

"ಶೀನಾ ಮತ್ತು ಮಿಖೈಲ್, ಬಾಬುಲ್ (ಸಿದ್ಧಾರ್ಥ) ಮತ್ತು ಪಾರಿ (ಇಂದ್ರಾಣಿ) ಮಕ್ಕಳು. ಶೀನಾಳ ಮೊದಲ ವರ್ಷದ ಹುಟ್ಟುಹಬ್ಬವನ್ನು ನಮ್ಮ ಮನೆಯಲ್ಲೇ ಆಚರಿಸಲಾಗಿತ್ತು" ಎಂದು ೭೦ ವರ್ಷದ ಸರ್ಕಾರಿ ನೌಕರಿಯಲ್ಲಿದ್ದು ನಿವೃತ್ತರಾಗಿರುವ ಮಾಯಾರಾಣಿ ದಾಸ್ ತಿಳಿಸದಿದ್ದರೆ.

"ಸಿದ್ಧಾರ್ಥ ಮತ್ತು ಇಂದ್ರಾಣಿ ಗೌಹಾಟಿಯಲ್ಲಿ ಮೂರು ವರ್ಷ ಒಟ್ಟಿಗಿದ್ದರು. ನಂತರ ಅವರ ಸಂಬಂಧ ಮುರಿದು ಬಿದ್ದಿತು. ಅವನು ಅರುಣಾಚಲ ಪ್ರದೇಶಕ್ಕೆ ಹೋಗಿ ಮತ್ತೊಂದು ಸಂಸ್ಥೆಯಲ್ಲಿ ಕೆಲಸ ಮಾಡಲು ತೊಡಗಿದ" ಎಂದು ಅವರು ಹೇಳಿದ್ದಾರೆ.

ಹೆತ್ತ ಮಗಳಾದ ಶೀನಾಳನ್ನೆ ಕೊಂದ ಆರೋಪದ ಮೇಲೆ ಇಂದ್ರಾಣಿ ಅವರನ್ನು ಸದ್ಯಕ್ಕೆ ವಿಚಾರಣೆಗೊಳಪಡಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?