ಲೋಕಸಭೆ 
ಪ್ರಧಾನ ಸುದ್ದಿ

ಇಂದು ಬಜೆಟ್ ಅಧಿವೇಶನ ಪ್ರಾರಂಭ, ಸರ್ಕಾರ ವಿಪಕ್ಷ ಜಟಾಪಟಿಗೆ ವೇದಿಕೆ ಸಜ್ಜು

ಸೋಮವಾರ ಬಜೆಟ್ ಸೆಶನ್ ಪ್ರಾರಂಭವಾಗಲಿದ್ದು, ಮೋದಿ ಸರ್ಕಾರ ಹಲವಾರು ಹೊಸ ಕಾಯಿದೆಗಳ ಮಂಜೂರಾತಿಗೆ ವಿಪಕ್ಷಗಳ ಸಹಮತ ಕೇಳಲಿದ್ದು,

ನವದೆಹಲಿ: ಸೋಮವಾರ ಬಜೆಟ್ ಸೆಶನ್ ಪ್ರಾರಂಭವಾಗಲಿದ್ದು, ಮೋದಿ ಸರ್ಕಾರ ಹಲವಾರು ಹೊಸ ಕಾಯಿದೆಗಳ ಮಂಜೂರಾತಿಗೆ ವಿಪಕ್ಷಗಳ ಸಹಮತ ಕೇಳಲಿದ್ದು, ಲೋಕಸಭೆ, ಸರ್ಕಾರ ಮತ್ತು ವಿಪಕ್ಷಗಳ ಮಧ್ಯೆ ತೀವ್ರ ಚರ್ಚೆಗೆ ವೇದಿಕೆಯಾಗಲಿದೆ.

ವಿವಾದಾತ್ಮಕ ಭೂ ಸ್ವಾದೀನ ಹಾಯಿದೆ ಮತ್ತು ವಿಮಾ ಕಾಯಿದೆಗಳನ್ನು ಸರ್ಕಾರ ಈ ಅಧಿವೇಶನದಲ್ಲಿ ಜಾರಿ ಮಾಡುವುದಕ್ಕೆ ವಿಪಕ್ಷಗಳ ನೆರವನ್ನು ಭಾನುವಾರ ಪ್ರಧಾನಿ ನರೇಂದ್ರ ಮೋದಿ ಕೋರಿದ್ದಾರೆ.

ಸಂಸದೀಯ ವ್ಯವಹಾರಗಳ ಸಚಿವ ವೆಂಕಯ್ಯ ನಾಯ್ಡು ಅವರು ಕರೆದಿದ್ದ ಎಲ್ಲ ಪಕ್ಷಗಳ ಲೋಕಸಭಾ ಮತ್ತು ರಾಜ್ಯಸಭಾ ನಾಯಕರ ಸಭೆಯಲ್ಲಿ ಮೋದಿ ಅವರು ಅಧಿವೇಶನವನ್ನು ಸರಾಗವಾಗಿ ನಡೆಸಿಕೊಡಲು ಎಲ್ಲ ಪಕ್ಷಗಳನ್ನು ಮನವಿ ಮಾಡಿದ್ದಾರೆ.

ಈ ಬಜೆಟ್ ಅಧಿವೇಶನ ಮಾರ್ಚ್ ೨೦ ರ ಆವರೆಗೆ ನಡೆಯಲಿದ್ದು ಮತ್ತೆ ಏಪ್ರಿಲ್ ೨೦ ಕ್ಕೆ ಮರುಪ್ರಾರಂಭವಾಗಿ ಮೇ ೮ ಕ್ಕೆ ಕೊನೆಗೊಳ್ಳಲಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!