ಸೆನ್ಸಾರ್ ಮಂಡಳಿ ನಿಷೇಧಿಸಿದ್ದ ಇಂಗ್ಲಿಶ್ ಪದಗಳ ಪಟ್ಟಿ 
ಪ್ರಧಾನ ಸುದ್ದಿ

ಬೈಗುಳ ಪದಗಳ ನಿಷೇಧಕ್ಕೆ ಕೊನೆಗೂ ತಡೆ ನೀಡಿದ ಸೆನ್ಸಾರ್ ಮಂಡಳಿ

ತೀವ್ರ ಚರ್ಚೆಗೆ ಒಳಗಾಗಿದ್ದ ಸೆನ್ಸಾರ್ ಮಂಡಲಿಯ ೨೮ ಬೈಗುಳ-ಆಕ್ಷೇಪಾರ್ಹ ಪದಗಳ ಬಳಕೆಯ ನಿಷೇಧಕ್ಕೆ ಕೊನೆಗೂ ಸೆನ್ಸಾರ್ ಮಂಡಳಿ

ಮುಂಬೈ: ತೀವ್ರ ಚರ್ಚೆಗೆ ಒಳಗಾಗಿದ್ದ ಸೆನ್ಸಾರ್ ಮಂಡಳಿಯ ೨೮ ಬೈಗುಳ-ಆಕ್ಷೇಪಾರ್ಹ ಪದಗಳ ಬಳಕೆಯ ನಿಷೇಧಕ್ಕೆ ಕೊನೆಗೂ ಸೆನ್ಸಾರ್ ಮಂಡಳಿ ತಡೆ ನೀಡಿದೆ. ಸೆನ್ಸಾರ್ ಮಂಡಲಿ ಬಿಡುಗಡೆ ಮಾಡಿದ್ದ ಈ ಪಟ್ಟಿ ತೀವ್ರ ವಿವಾದಕ್ಕೆ ಎಡೆ ಮಾಡಿ ಕೊಟ್ಟಿತ್ತು.

ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಷನ್ (ಸಿ ಎಫ್ ಬಿ ಸಿ) ಸದಸ್ಯರು ಮುಂಬೈನಲ್ಲಿ ನಡೆಸಿದ ಹಲವು ಘಂಟೆಗಳ ಸಭೆಯಲ್ಲಿ, ಈ ನಿಷೇಧದ ವಿರುದ್ಧ ಹಲವರು ಸದಸ್ಯರು ತಮ್ಮ ವಾದ ಮಂಡಿಸಿದರು ಎಂದು ಮೂಲಗಳು ತಿಳಿಸಿವೆ.

ಸದ್ಯದ ನಿಯಮವನ್ನೇ ಕಾಪಾಡಿಕೊಂಡು ಈ ನಿಷೇಧಿತ ಪದಗಳ ಪಟ್ಟಿ ತಡೆಯಲಾಗುವುದು ಎಂದು ತಿಳಿದು ಬಂದಿದೆ. ಆದರೆ ಇನ್ನು ಅಧಿಕೃತ ಮಾಹಿತಿ ಹೊರಬೀಳಬೇಕಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಅಮಿತ್ ಶಾ 'ಉಪನ್ಯಾಸ' ಕೇಳುವ ಆಸಕ್ತಿ ಈಗ ನಮ್ಮಲ್ಲಿ ಉಳಿದಿಲ್ಲ; ಅವರ ವರ್ಚಸ್ಸಿನ 'ಬಲೂನ್' ಟುಸ್ ಆಗಿದೆ: ರಾಹುಲ್ ಗಾಂಧಿ

ಡೇಟಿಂಗ್ ಆ್ಯಪ್‌, ಇಂಟಿಮೇಟ್ ಫೋಟೋಗಳು': ಯುವಕರಿಗೆ ಬಲೆ ಬೀಸಿದ ಯುವತಿ; ಬರೋಬ್ಬರಿ ₹6 ಕೋಟಿ ವಂಚನೆ!

ವಿದ್ಯಾರ್ಥಿಗಳ ವಿರುದ್ಧ ಪೊಲೀಸ್ ಕ್ರಮಕ್ಕೆ ಪ್ರತಿಪಕ್ಷಗಳ ಬೇಡಿಕೆ: 'ಉತ್ತರಿಸಲು ಸಿದ್ಧ'- ಅಮಿತ್ ಶಾ ಪ್ರತಿಕ್ರಿಯೆ

ಡಿ.ಕೆ ಶಿವಕುಮಾರ್ ಸಂಪುಟದ ನೂತನ ಸಚಿವರಿಗೆ ಖಾತೆ ಹಂಚಿಕೆ: ಮುನಿಯಪ್ಪಗೆ ಸಮಾಜಕಲ್ಯಾಣ, ಜಮೀರ್– ವಸತಿ ಖಾತೆ?

ಪರಪ್ಪನ ಅಗ್ರಹಾರ ಜೈಲಿನಲ್ಲೂ ಪ್ರಜ್ವಲ್ ರೇವಣ್ಣ ಬಳಿ ಮೊಬೈಲ್, ಪೆನ್‌ಡ್ರೈವ್ ಪತ್ತೆ: ಮಾಜಿ ಸಂಸದನ ವಿರುದ್ಧ ಕೇಸ್ ದಾಖಲು