ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ನ್ಯೂಯಾರ್ಕ್ ಸ್ಟೇಟ್ ವಿಶ್ವವಿದ್ಯಾಲಯ: ಭಾರತೀಯ ವಿದ್ಯಾರ್ಥಿ ಮೇಲೆ ರೇಪ್ ಆರೋಪ

ವಿದ್ಯಾರ್ಥಿನಿಯೊಬ್ಬಳ ಕೊಠಡಿಗೆ ತೆರಳಿ ಲೈಂಗಿಕ ಕಿರುಕುಳ ಕೊಟ್ಟ ಆರೋಪದ ಮೇಲೆ ೧೮ ವರ್ಷದ ಭಾರತೀಯ

ಸ್ಟೇಟ್ ಯುನಿವರ್ಸಿಟಿ ಆಫ್ ನ್ಯೂಯಾರ್ಕ್
Guruprasad Narayana
Updated On : 24 Feb 2015, 3:24 am

ನ್ಯೂಯಾರ್ಕ್: ವಿದ್ಯಾರ್ಥಿನಿಯೊಬ್ಬಳ ಕೊಠಡಿಗೆ ತೆರಳಿ ಲೈಂಗಿಕ ಕಿರುಕುಳ ಕೊಟ್ಟ ಆರೋಪದ ಮೇಲೆ ೧೮ ವರ್ಷದ ಭಾರತೀಯ ವಿದ್ಯಾರ್ಥಿಯೊಬ್ಬನನ್ನು ಅಮೇರಿಕಾದಲ್ಲಿ ಬಂಧಿಸಲಾಗಿದೆ.

ನವದೆಹಲಿ ಮೂಲದ ಅಭಯ್ ಪಂತ್ ನ್ಯೂಯಾರ್ಕ್ ನ ಆಸ್ವೇಗೊದ ಸ್ಟೇಟ್ ಯುನಿವರ್ಸಿಟಿ ಆಫ್ ನ್ಯೂಯಾರ್ಕ್ ನ ವಿದ್ಯಾರ್ಥಿ. ವಿಶ್ವವಿದ್ಯಾಲಯದ ದಿನಪತ್ರಿಕೆ 'ದ ಆಸ್ವೆಗೋನಿಯನ್' ಪ್ರಕಾರ ಮೊದಲ ಡಿಗ್ರೀ ರೇಪ್ ಆಪಾದನೆಯಲ್ಲಿ ವಿಶ್ವವಿದ್ಯಾಲಯ ಪೊಲೀಸರು ಪಂತ್ ಅವರನ್ನು ಬಂಧಿಸಿದ್ದಾರೆ.

ಈಗ ಸದ್ಯಕ್ಕೆ ಆಸ್ವೇಗೋದ ಸುಧಾರಣ ಗೃಹದಲ್ಲಿ ಬಂದಿತನಾಗಿದ್ದಾನೆ.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement