2015 ಐಸಿಸಿ ವಿಶ್ವಕಪ್‌ 
ಪ್ರಧಾನ ಸುದ್ದಿ

ವಿಶ್ವಕಪ್ ಪಂದ್ಯ: ಟೀಂ ಇಂಡಿಯಾ ಸದಸ್ಯರ ಪಟ್ಟಿ ಪ್ರಕಟ

2015 ಐಸಿಸಿ ವಿಶ್ವಕಪ್‌ನಲ್ಲಿ ಭಾಗವಹಿಸಲಿರುವ ಟೀಂ ಇಂಡಿಯಾ ಸದಸ್ಯರ ಹೆಸರನ್ನು ಬಿಸಿಸಿಐ ಘೋಷಣೆ ಮಾಡಿದೆ...

ಮುಂಬೈ :  2015 ಐಸಿಸಿ ವಿಶ್ವಕಪ್‌ನಲ್ಲಿ ಭಾಗವಹಿಸಲಿರುವ ಟೀಂ ಇಂಡಿಯಾ ಸದಸ್ಯರ ಆಯ್ಕೆಗಾಗಿ ಬಿಸಿಸಿಐ ಮಂಗಳವಾರ ಸಭೆ ಸೇರಿತ್ತು. ಸಭೆಯಲ್ಲಿ ಸಂದೀಪ್ ಪಾಟೀಲ್ ನೇತೃತ್ವದ ಆಯ್ಕೆದಾರರ ಸಮಿತಿಯು ಭಾರತ, ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವಿನ ತ್ರಿಕೋನ ಸರಣಿಗಿರುವ ಭಾರತೀಯ ತಂಡ ಮತ್ತು ವಿಶ್ವಕಪ್ ಪಂದ್ಯಾಟಕ್ಕಿರುವ ತಂಡದ 15 ಸದಸ್ಯರ  ಹೆಸರನ್ನು ಘೋಷಣೆ ಮಾಡಿದೆ.

ವಿಶ್ವಕಪ್ ತಂಡದ ಪಟ್ಟಿಯಲ್ಲಿ ಹಿರಿಯ ಆಟಗಾರರಾದ ಯುವರಾಜ್ ಸಿಂಗ್ ಮತ್ತು ವಿರೇಂದ್ರ ಸೆಹ್ವಾಗ್  ಹಾಗೂ ರಾಬಿನ್ ಉತ್ತಪ್ಪ ಅವರ ಹೆಸರನ್ನು ಕೈಬಿಡಲಾಗಿದ್ದು, ಯುವ ಆಟಗಾರರಾದ ಸ್ಟುವರ್ಟ್ ಬಿನ್ನಿ, ಅಕ್ಷರ್ ಪಟೇಲ್‌ಗೆ ಅವಕಾಶ ನೀಡಲಾಗಿದೆ.

ವಿಶ್ವಕಪ್ ತಂಡದಲ್ಲಿರುವ ಸದಸ್ಯರು

ಮಹೇಂದ್ರ ಸಿಂಗ್ ಧೋನಿ (ನಾಯಕ, ವಿಕೆಟ್ ಕೀಪರ್)
ವಿರಾಟ್ ಕೊಹ್ಲಿ (ಉಪನಾಯಕ)
ಅಜಿಂಕ್ಯ ರೆಹಾನೆ 
ಶಿಖರ್ ಧವನ್ 
ರೋಹಿತ್ ಶರ್ಮಾ
ಸ್ಟುವರ್ಟ್ ಬಿನ್ನಿ
ಸುರೇಶ್ ರೈನಾ
ರವೀಂದ್ರ ಜಡೇಜಾ
ಅಂಬಟಿ ರಾಯ್ಡು
ಅಕ್ಷರ್ ಪಟೇಲ್
ಆರ್ ಅಶ್ವಿನ್
ಭುವನೇಶ್ವರ್ ಕುಮಾರ್
ಮೊಹಮ್ಮದ್ ಶಮಿ
ಉಮೇಶ್ ಯಾದವ್
ಇಶಾಂತ್ ಶರ್ಮಾ


ತ್ರಿಕೋನ ಸರಣಿ ಪಂದ್ಯವಾಡಲಿರುವ ಟೀಂ ಇಂಡಿಯಾ ಸದಸ್ಯರು

ಎಂ. ಎಸ್ ಧೋನಿ ( ನಾಯಕ)
ವಿರಾಟ್ ಕೊಹ್ಲಿ (ಉಪ ನಾಯಕ)
ಅಜಿಂಕ್ಯ ರೆಹಾನೆ
ಶಿಖರ್ ಧವನ್
ರೋಹಿತ್ ಶರ್ಮಾ
ಸ್ಟುವರ್ಟ್ ಬಿನ್ನಿ
ಸುರೇಶ್ ರೈನಾ
ರವೀಂದ್ರ ಜಡೇಜಾ
ಅಂಬಟಿ ರಾಯ್ಡು
ಅಕ್ಷರ್ ಪಟೇಲ್
ಆರ್ ಅಶ್ವಿನ್
ಭುವನೇಶ್ವರ್ ಕುಮಾರ್
ಮೊಹಮ್ಮದ್ ಶಮಿ
ಉಮೇಶ್ ಯಾದವ್
ಮೋಹಿತ್ ಶರ್ಮಾ 
ಇಶಾಂತ್ ಶರ್ಮಾ
ಧವಳ್ ಕುಲಕರ್ಣಿ


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!