ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಒಬಾಮ ಭೇಟಿಗೆ ಮುನ್ನ ನೆನಪುಗಳ ಸುರುಳಿ ಬಿಚ್ಚಿದ ರಾಷ್ಟ್ರಪತಿ

ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಭೇಟಿ ನೀಡುತ್ತಿರುವ ಈ ಸಂದರ್ಭದಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಗಣರಾಜ್ಯೋತ್ಸವಕ್ಕೆ...

ಪ್ರಣಬ್ ಮುಖರ್ಜಿ
Rashmi Kasaragodu
Updated On : 23 Jan 2015, 2:03 am

ನವದೆಹಲಿ: ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಭೇಟಿ ನೀಡುತ್ತಿರುವ ಈ ಸಂದರ್ಭದಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಗಣರಾಜ್ಯೋತ್ಸವಕ್ಕೆ ಸಂಬಂಧಿಸಿದ ಹಳೇ ಫೋಟೋಗಳನ್ನು ಟ್ವೀಟರ್‌ನಲ್ಲಿ ಶೇರ್ ಮಾಡುವ ಮೂಲಕ ನೆನಪಿನ ಸುರುಳಿ ಬಿಚ್ಚಿದ್ದಾರೆ.

ವರ್ಷಗಳ ಹಿಂದೆ ಭಾರತಕ್ಕೆ ಭೇಟಿ ನೀಡಿ ಗಣರಾಜ್ಯೋತ್ಸವ ಸಂಭ್ರಮದಲ್ಲಿ ಅತಿಥಿಯಾಗಿ ಆಗಮಿಸಿದ ವಿದೇಶಿ ಅಧಿಕಾರಿಗಳ ಫೋಟೋಗಳನ್ನು ಪ್ರಣಬ್ ಟ್ವೀಟ್ ಮಾಡಿದ್ದಾರೆ.

ಇದೀಗ ಒಬಾಮಾ ಕೂಡಾ ಗಣರಾಜ್ಯೋತ್ಸ್ಸವ ಪರೇಡ್‌ಗೆ ಅತಿಥಿಯಾಗಿ ಬಂದವರ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಆದಾಗ್ಯೂ, ಭಾರತದ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಭಾಗವಹಿಸುವ ಅಮೆರಿಕದ ಮೊದಲ ಅಧ್ಯಕ್ಷರಾಗಿದ್ದಾರೆ ಒಬಾಮ.



1985ರಲ್ಲಿ ಅರ್ಜೆಂಟಿನಾದ ಅಧ್ಯಕ್ಷ ರೌಲ್ ಅಲ್‌ಫೋನ್‌ಸಿನ್ ಭೇಟಿ


1983 ರಲ್ಲಿ ನೈಜೀರಿಯಾ ಅಧ್ಯಕ್ಷ ಅಲ್‌ಹಾಜಿ ಸೇಹು ಉಸ್ಮಾನ್ ಅಲಿಯೂ ಶಾಗರಿ ಭೇಟಿ  

Advertisement

Advertisement


1981ರಲ್ಲಿ  ಮೆಕ್ಸಿಕೋ ಅಧ್ಯಕ್ಷ  ಜೋಸ್ ಲೋಪೆಜ್ ಪೋರ್ಟಿಲ್ಲೋ ಭೇಟಿ 


1980ರಲ್ಲಿ ಫ್ರಾನ್ಸ್ ಅಧ್ಯಕ್ಷ ವಲೆರಿ ಗಿಸ್‌ಕಾರ್ಡ್ ಡಿಏಸ್ಟೈಂಗ್ ಭೇಟಿ 



1979ರಲ್ಲಿ ಆಸ್ಟ್ರೇಲಿಯಾ ಪ್ರಧಾನಿ  ಮಾಲ್ಕೊಂ ಫ್ರೇಸರ್  ಭೇಟಿ



1978ರಲ್ಲಿ ಐರ್‌ಲ್ಯಾಂಡ್ ಅಧ್ಯಕ್ಷ ಪ್ಯಾಟ್ರಿಕ್ ಜೆ ಹಿಲ್ಲೆರಿ ಭೇಟಿ



1975ರಲ್ಲಿ ಜಾಂಬಿಯಾ ಅಧ್ಯಕ್ಷ ಕೆನ್ನಸ್ ಕೌಂದಾ ಭೇಟಿ



1974ರಲ್ಲಿ  ಯುಗೋಸ್ಲಾವಿಯಾ ಅಧ್ಯಕ್ಷ ಜೋಸಿಪ್ ಬ್ರೋಜ್ ಟಿಟೋ ಭೇಟಿ


1972ರಲ್ಲಿ ಮಾರಿಶಸ್ ಪ್ರಧಾನಿ ಸರ್ ಎಸ್ ರಾಮ್‌ಗೂಲಂ ಭೇಟಿ



1971ರಲ್ಲಿ ತನ್‌ಜಾನಿಯಾ ಅಧ್ಯಕ್ಷ ಜೂಲಿಯಸ್  ನ್ಯೇರೇರ್  ಭೇಟಿ



1968ರಲ್ಲಿ ಯುಗೋಸ್ಲಾವಿಯಾ ಅಧ್ಯಕ್ಷ ಜೆಬಿ ಟಿಟೋ ಭೇಟಿ


1963ರಲ್ಲಿ  ಕಂಬೋಡಿಯಾದ ರಾಜ ನೋರೋಡಂ ಸಿಹಾನೌಕ್ ಭೇಟಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement