ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಸ್ವಾಮಿ ವಿವೇಕಾನಂದ ಎಂದಿಗೂ ಬತ್ತದ ಸ್ಫೂರ್ತಿಯ ಚಿಲುಮೆ: ನರೇಂದ್ರ ಮೋದಿ

ಇಂದು ಸ್ವಾಮಿ ವಿವೇಕಾನಂದ ಅವರ ೧೧೨ನೆ ಪುಣ್ಯತಿಥಿ. ಈ ಸಂದರ್ಭದಲ್ಲಿ ಗೌರವ ಸಮರ್ಪಿಸಿರುವ ಪ್ರಧಾನಿ ನರೇಂದ್ರ ಮೋದಿ ವಿಶ್ವದಾದ್ಯಂತ ಜನರಿಗೆ ಸ್ವಾಮಿ

ಸ್ವಾಮಿ ವಿವೇಕಾನಂದ
Guruprasad Narayana
Updated On : 4 Jul 2015, 2:39 am

ನವದೆಹಲಿ: ಇಂದು ಸ್ವಾಮಿ ವಿವೇಕಾನಂದ ಅವರ ೧೧೨ನೆ ಪುಣ್ಯತಿಥಿ. ಈ ಸಂದರ್ಭದಲ್ಲಿ ಗೌರವ ಸಮರ್ಪಿಸಿರುವ ಪ್ರಧಾನಿ ನರೇಂದ್ರ ಮೋದಿ ವಿಶ್ವದಾದ್ಯಂತ ಜನರಿಗೆ ಸ್ವಾಮಿ ವಿವೇಕಾನಂದ ಸದಾ ಸ್ಫೂರ್ತಿಯ ಆಗರ ಎಂದಿದ್ದಾರೆ.

"ಸ್ವಾಮಿ ವಿವೇಕಾನಂದ ಅವರ ಪುಣ್ಯ ತಿಥಿಯ ಈ ದಿನದಂದು ಅವರಿಗೆ ತಲೆ ಬಾಗುತ್ತೇನೆ. ಸದಾ ಸ್ಫೂರ್ತಿಯ ಆಗರವಾಗಿರುವ ಅವರು ವಿಶ್ವದಾದ್ಯಂತ ಅವರ ಚಿಂತನೆಗಳು ಜನರನ್ನು ಪ್ರಭಾವಿಸಿವೆ" ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement