ಡಿಸಿ ವಿನ್ಯಾಸದ ಬಸ್ಸಿನ ಒಳಾಂಗಣ 
ಪ್ರಧಾನ ಸುದ್ದಿ

ಚುನಾವಣಾ ಪ್ರಚಾರಕ್ಕಾಗಿ ಐಶಾರಾಮಿ ಬಸ್ ಖರೀದಿಸಿದ ನಿತೀಶ್ ಕುಮಾರ್

ಸೆಪ್ಟಂಬರ್ ಮತ್ತು ಅಕ್ಟೋಬರ್ ನಲ್ಲಿ ನಡೆಯಲಿರುವ ಬಿಹಾರ ವಿಧಾನಸಭಾ ಚುನಾವಣೆಗಳ ಪ್ರಚಾರಕ್ಕಾಗಿ ಪುಣೆಯಿಂದ ಐಶಾರಾಮಿ ಮಿನಿಬಸ್ಸೊಂದನ್ನು ಬಿಹಾರ

ಮುಂಬೈ: ಸೆಪ್ಟಂಬರ್ ಮತ್ತು ಅಕ್ಟೋಬರ್ ನಲ್ಲಿ ನಡೆಯಲಿರುವ ಬಿಹಾರ ವಿಧಾನಸಭಾ ಚುನಾವಣೆಗಳ ಪ್ರಚಾರಕ್ಕಾಗಿ ಪುಣೆಯಿಂದ ಐಶಾರಾಮಿ ಮಿನಿಬಸ್ಸೊಂದನ್ನು ಬಿಹಾರ ಮುಖ್ಯಮಮಂತ್ರಿ ನಿತೀಶ್ ಕುಮಾರ್ ಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಮೂಲಗಳ ಪ್ರಕಾರ ಪುಣೆ ಮೂಲದ ಖ್ಯಾತ ವಾಹನ ವಿನ್ಯಾಸಗಾರ ದಿಲೀಪ್ ಛಾಬ್ರಿಯಾ ನಡೆಸುವ ಡಿಸಿ ವಿನ್ಯಾಸ ಸಂಸ್ಥೆ ಈ ವ್ಯಾನಿಗೆ ಹೊಸ ನೋಟ ನೀಡಿದೆ. ಇದು ಮಂಗಳವಾರ ನಿತೀಶ್ ಕುಮಾರ ಅವರನ್ನು ತಲುಪಲು ಹೊರಟಿದೆ.

ಇದರ ಒಳಾಂಗಣ ವಿನ್ಯಾಸ ಮಾಡಿರುವ ಮೂಲಗಳ ಪ್ರಕಾರ ಇದು ಐಶಾರಾಮಿ ಮತ್ತು ಅತ್ಯಾಧುನಿಕವಾದದ್ದು ಮತ್ತು ಇದನ್ನು ಕಚೇರಿಯಾಗಿ ಯಾವಾಗ ಬೇಕಾದರೂ ಬದಲಾಯಿಸಿಕೊಳ್ಳುವ ಸಾದ್ಯತೆ ಇದೆ ಎಂದಿದ್ದಾರೆ. ಈ ಮಿನಿಬಸ್ಸಿನ ಹೆಸರು ಡಿಸಿ ಲಾಂಜ್ ಇಸುಜು ೪೫೦ಡಬ್ಲ್ಯುಬಿ

"ಬಸ್ಸಿನ ಒಳಗೆ ಮಡಚಿಡಬಹುದಾದ ಆಸನಗಳನ್ನು ಹೊಂದಿದ್ದು ಅಗತ್ಯಕ್ಕೆ ತಕ್ಕಂತೆ ಹೆಚ್ಚಿನ ಜಾಗ ದೊರೆಯುವಂತೆ ಮಾಡುತ್ತದೆ. ಟಿವಿ, ರೆಫ್ರಿಜರೇಟರ್, ಶಯ್ಯಾಗೃಹ, ಸಟಲ್ಲೈಟ್ ಫೋನ್ ಹೀಗೆ ಸುಸಜ್ಜಿತವಾದ ಬಸ್ಸು ಇದು" ಎನ್ನುತ್ತವೆ ಮೂಲಗಳು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Lionel Messi: 21 ವರ್ಷಗಳ ಬಳಿಕ ತವರಿನಲ್ಲೇ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ; ಹೇಗಿತ್ತು ನೋಡಿ ಅಂತಿಮ ಪಂದ್ಯ; Video

ಮತ ಬೇಟೆ ತಡೆಯಲು 'ಕೈ' ಕಲಿಗಳ ಮಾಸ್ಟರ್ ಪ್ಲ್ಯಾನ್: ಸಿಎಂ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಮಹತ್ವದ ಸಭೆ, ಬೂತ್ ಮಟ್ಟದಲ್ಲಿ ಸಮರಕ್ಕೆ ಸಜ್ಜು..!

‘ಮತ ಕಳ್ಳತನ’ದ ಆರೋಪದಲ್ಲಿ ಹುರುಳಿಲ್ಲ, ಸುಖಾಸುಮ್ಮನೆ ರಾಹುಲ್ ಗಾಂಧಿಯಿಂದ ಗೊಂದಲ ಸೃಷ್ಟಿ: ಹೆಚ್‌.ಡಿ. ಕುಮಾರಸ್ವಾಮಿ ಆರೋಪ

SIR ಗೊಂದಲ: ಅಕ್ರಮ ಬಯಲಾಗುವ ಭೀತಿಯಿಂದಲೇ ರಾಜಪಾಲರ ಬಳಿ ಓಡಿದ್ದಾರೆ: NDA ನಾಯಕರ ವಿರುದ್ಧ ಡಿಕೆ.ಶಿವಕುಮಾರ್ ವಾಗ್ದಾಳಿ

ಕೋಟಿ ಕೋಟಿ ಲೂಟಿ: ಅರಣ್ಯ ಇಲಾಖೆ ಮಾಜಿ ಅಧಿಕಾರಿಗೆ ಕೋರ್ಟ್ ಶಾಕ್; ಬರೋಬ್ಬರಿ 1.38 ಕೋಟಿ ದಂಡ, 3 ವರ್ಷ ಜೈಲು ಶಿಕ್ಷೆ..!