ಸಿರಿಯನ್ ಸೈನಿಕನ ಶಿರಚ್ಛೇದ ಮಾಡಿದ ಬಾಲ ಜಿಹಾದಿ ವಿಡಿಯೋದ ಒಂದು ದೃಶ್ಯ 
ಪ್ರಧಾನ ಸುದ್ದಿ

ಸಿರಿಯನ್ ಸೈನಿಕನ ಶಿರಚ್ಛೇದ ಮಾಡಿದ ಬಾಲ ಜಿಹಾದಿ ವಿಡಿಯೋ ಬಿಡುಗಡೆ ಮಾಡಿದ ಇಸ್ಲಾಮಿಕ್ ಸ್ಟೇಟ್

ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕ ಸಂಘಟನೆ ಬಿಡುಗಡೆ ಮಾಡಿರುವ ಆಘಾತಕಾರಿ ವಿಡಿಯೋವೊಂದರಲ್ಲಿ ಬಾಲ ಜಿಹಾದಿಯೊಭ್ಬ ಸಿರಿಯಾ ಸೈನಿಕನ್ನು ಶಿರಚ್ಚೇಧ ಮಾಡುತ್ತಿರುವ

ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕ ಸಂಘಟನೆ ಬಿಡುಗಡೆ ಮಾಡಿರುವ ಆಘಾತಕಾರಿ ವಿಡಿಯೋವೊಂದರಲ್ಲಿ ಬಾಲ ಜಿಹಾದಿಯೊಭ್ಬ ಸಿರಿಯಾ ಸೈನಿಕನ್ನು ಶಿರಚ್ಚೇಧ ಮಾಡುತ್ತಿರುವ ದೃಶ್ಯ ಬೆಚ್ಚಿಬೀಳಿಸುವಂತಿದೆ.

ಸಿರಿಯನ್ ವಿವಾದವನ್ನು ವರದಿ ಮಾಡುತ್ತಿರುವ ಸಂಸ್ಥೆಯ ಸಂಸ್ಥಾಪಕನ ಪ್ರಕಾರ ಬಾಲ ಜಿಹಾದಿಯೊಬ್ಬ ಶಿರಚ್ಛೇದ ಮಾಡುತ್ತಿರುವ ಕೃತ್ಯ ಇದೇ ಮೊದಲನೇ ಬಾರಿ ಎನ್ನಲಾಗಿದೆ.

ಪ್ರಾಚೀನ ನಗರ ಪಲ್ಮೀರಾ ಬಳಿ ತಲೆಗೆ ಕಪ್ಪು ಬಟ್ಟೆಯನ್ನು ಕಟ್ಟಿರುವ, ಮುಖವಾಢ ಧರಿಸದ ಬಾಲಕನೊಬ್ಬ ಖೈದಿಯ ಕತ್ತು ಕೊಯ್ಯುತ್ತಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.

ಈ ಹುಡುಗನನ್ನು 'ಕ್ಯಾಲಿಫತ್ ನ ಸಿಂಹದಮರಿ' ಎಂದು ಉಗ್ರ ಸಂಘಟನೆ ಹೆಸರಿಸಿದೆ. ಶಾಲೆಗಳ ಬಳಿ, ಮಸೀದಿಯ ಬಳಿ ಇಂತಹ ಮಕ್ಕಳನ್ನು ನೇಮಿಸಿಕೊಂಡು ಜಿಹಾದಿ ಮಿಲಿಟರಿ ತರಬೇತಿ ನಿಡುತ್ತಿರುವುದು ಸಾಮಾನ್ಯವಾಗಿದೆ ಎಂದು ತಿಳುದುಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ