ಡಾ. ಎಪಿಜೆ ಅಬ್ದುಲ್ ಕಲಾಂ ಅವರ ಟ್ವಿಟರ್ ಅಕೌಂಟ್ ಹೊಸ ರೂಪದಲ್ಲಿ... 'ಇನ್ ಮೆಮೋರಿ ಆಫ್ ಡಾ.ಕಲಾಂ' 
ಪ್ರಧಾನ ಸುದ್ದಿ

ಆಕ್ಟಿವ್ ಆಗಿ ಇರಲಿದೆ ಅಬ್ದುಲ್ ಕಲಾಂ ಟ್ವಿಟರ್ ಅಕೌಂಟ್

ಮಾಜಿ ರಾಷ್ಟ್ರಪತಿ, ಭಾರತ ರತ್ನ ಡಾ. ಎಪಿಜೆ ಅಬ್ದುಲ್ ಕಲಾಂ ವಿಧಿವಶರಾಗಿದ್ದರು ಕೂಡ ಅವರ ಟ್ವಿಟರ್ ಅಕೌಂಟ್ ಮಾತ್ರ...

ನವದೆಹಲಿ: ಮಾಜಿ ರಾಷ್ಟ್ರಪತಿ, ಭಾರತ ರತ್ನ ಡಾ. ಎಪಿಜೆ ಅಬ್ದುಲ್ ಕಲಾಂ ವಿಧಿವಶರಾಗಿದ್ದರು ಕೂಡ ಅವರ ಟ್ವಿಟರ್ ಅಕೌಂಟ್ ಮಾತ್ರ ಆಕ್ಟಿವ್ ಆಗಿ ಇರಲಿದೆ.

ಕಲಾಂ ಅವರ ಟ್ವಿಟರ್ ಅಕೌಂಟ್ ಹೊಸ ರೂಪದಲ್ಲಿ ಆಕ್ಟಿವ್ ಆಗಿರುತ್ತದೆ. ಅಬ್ದುಲ್ ಕಲಾಂ ಅವರ ನಿಕಟ ವರ್ತಿಗಳು ಕಲಾಂ ಅವರ ಟ್ವಿಟರ್ ಅಕೌಂಟಿಗೆ ಮರು ನಾಮಕರಣ ಮಾಡಿದ್ದು, 'ಇನ್ ಮೆಮೋರಿ ಆಫ್ ಡಾ.ಕಲಾಂ' ಎಂಬ ಹೆಸರಿನಲ್ಲಿ ಮುಂದುವರೆಸಲು ನಿರ್ಧರಿಸಿದ್ದಾರೆ.

ಈ ಅಕೌಂಟನ್ನು ಕಲಾಂ ಅವರ ಅಮರ ನೆನಪುಗಳಿಗೋಸ್ಕರ ಅರ್ಪಿಸಲಾಗುತ್ತಿದ್ದು, ಖಾತೆಯಲ್ಲಿ ಕಲಾಂ ಅವರ ಚಿಂತನೆ ಮತ್ತು ಸ್ಪೂರ್ತಿದಾಯಕ ಮಾತುಗಳನ್ನು ಶೇರ್ ಮಾಡಲಾಗುತ್ತದೆ. ಕಲಾಂ ಅವರ ಆತ್ಮೀಯರಾದ ಶ್ರೀಜನ್ ಪಾಲ್ ಸಿಂಗ್ ಅವರು ಇದರ ಅಡ್ಮಿನ್ ಆಗಿರುತ್ತಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT