ಸೋನಿಯಾ ಮತ್ತು ರಾಹುಲ್ ಗಾಂಧಿ 
ಪ್ರಧಾನ ಸುದ್ದಿ

ಸಾಮಾನ್ಯರ ಜಮೀನು ಕಬಳಿಸಲು ಪ್ರಮುಖ ಸ್ಥಾನಗಳನ್ನು ತುಂಬಿಲ್ಲ: ರಾಹುಲ್

ನರೇಂದ್ರ ಮೋದಿ ಸರ್ಕಾರವನ್ನು ಮತ್ತೊಮ್ಮೆ ತರಾಟೆಗೆ ತೆಗೆದುಕೊಂಡಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಸರ್ಕಾರದ ಪ್ರಮುಖ ಸ್ಥಾನಗಳಾದ

ನವದೆಹಲಿ: ನರೇಂದ್ರ ಮೋದಿ ಸರ್ಕಾರವನ್ನು ಮತ್ತೊಮ್ಮೆ ತರಾಟೆಗೆ ತೆಗೆದುಕೊಂಡಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಸರ್ಕಾರದ ಪ್ರಮುಖ ಸ್ಥಾನಗಳಾದ ಆರ್ ಟಿ ಐ ಆಯುಕ್ತ, ಲೋಕಪಾಲ್ ಹಾಗೂ ಮುಖ್ಯ ಕಣ್ಗಾವಲು ಆಯುಕ್ತ ಸ್ಥಾನಗಳನ್ನು ಖಾಲಿ ಬಿಟ್ಟಿರುವುದೇಕೆ ಎಂದು ಪ್ರಶ್ನಿಸಿದ್ದಾರೆ.

ಮತ್ತೆ ಸೂಟು-ಬೂಟು ಸರ್ಕಾರ ಇದು ಎಂದಿರುವ ಗಾಂಧಿ, ಈ ಸ್ಥಾನಗಳನ್ನು ತುಂಬದೆ ಖಾಲಿ ಬಿಟ್ಟಿರುವುದೇಕೆಂದರೆ ಸಾಮಾನ್ಯ ಜನರ ನೆಲವನ್ನು ಕಬಳಿಸಲು ಸುಲಭವಾಗಲಿ ಎಂದು ಹಾಗು ಉದ್ದಿಮೆದಾರರಿಗೆ ಸಹಾಯ ಮಾಡಲು ಎಂದು ದೂರಿದ್ದಾರೆ.

"ನಮ್ಮ ಸರ್ಕಾರ ಪಾರದರ್ಶಕತೆಗೆ ಹೋರಾಡಿತು. ಆರ್ ಟಿ ಐ ಆಯುಕ್ತ, ಲೋಕಪಾಲ್ ಹಾಗೂ ಮುಖ್ಯ ಕಣ್ಗಾವಲು ಆಯುಕ್ತ ಸ್ಥಾನಗಳನ್ನು ಖಾಲಿ ಬಿಡಲಾಗಿದೆ.

"ಏಕೆಂದರೆ ಇದು ಸೂಟು-ಬೂಟು ಸರ್ಕಾರ. ಸಾಮಾನ್ಯ ಜನರ ನೆಲವನ್ನು ಕಬಳಿಸಲು ಸುಲಭವಾಗಲಿ ಎಂದು ಹಾಗು ಉದ್ದಿಮೆದಾರರಿಗೆ ಸಹಾಯ ಮಾಡಲು ಸರ್ಕಾರ ಹೀಗೆ ಮಾಡುತ್ತಿದೆ" ಎಂದು ಸಂಸತ್ತಿನ ಹೊರಗೆ ಪತ್ರಕರ್ತರಿಗೆ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಮೈಸೂರು ದಸರಾಕ್ಕೆ ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳಿಂದ ಅಧಿಕೃತ ಚಾಲನೆ

4 ಜನರಿಗೆ ಒಂದೇ ಟಿಕೆಟ್! ಸಾರಿಗೆ ಇಲಾಖೆಯಲ್ಲಿ ಡೀಸೆಲ್ ಬೆನ್ನಲ್ಲೇ ಟಿಕೆಟ್ ರೋಲ್ ಕೊರತೆ

ದೆಹಲಿಯಲ್ಲಿ ಹೈಡ್ರಾಮಾ: ವಿಮಾನ ನಿಲ್ದಾಣದಲ್ಲಿ ಬಂಧನಕ್ಕೊಳಗಾಗಿದ್ದ CJP ನಾಯಕರಾದ ದೀಪ್ಕೆ, ರಾಂಕಾ, ದಾಸ್ ಕೊನೆಗೂ ಬಿಡುಗಡೆ, 1 ವರ್ಷ ಶಾಂತಿ ಕಾಪಾಡುವಂತೆ ಷರತ್ತು..!

Riyadh ವಿಮಾನ ನಿಲ್ದಾಣದ ಮೇಲೆ ಕ್ಷಿಪಣಿ ದಾಳಿ: 12 ಮಂದಿ ಸಾವು, 300ಕ್ಕೂ ಹೆಚ್ಚು ಜನರಿಗೆ ಗಾಯ

Operation Sindoor ನಮ್ಮ ಆತ್ಮರಕ್ಷಣೆಯ ಕ್ರಮ, ಪರಮಾಣು ಬೆದರಿಕೆಗೆ ಎಂದಿಗೂ ಮಣಿಯಲ್ಲ: 3 'ಲಕ್ಷ್ಮಣ ರೇಖೆ' ಎಳೆದು ಪಾಕ್'ಗೆ ಭಾರತ ಖಡಕ್ ಎಚ್ಚರಿಕೆ..!