ಕೌಲಾಲಂಪುರ: ಶನಿವಾರ ಜಪಾನಿನ ಪ್ರಧಾನಿ ಶಿಜ್ನೋ ಅಬೆ ಜೊತೆಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಭೇಟಿ ನಡೆಸುತ್ತಿದ್ದ ಸಂದರ್ಭದಲ್ಲಿ ಭಾರತೀಯ ಧ್ವಜ ತಲೆಕೆಳಗಾಗಿದ್ದುದು ಕಂಡುಬಂದಿದೆ.
೧೩ನೆ ಏಸಿಯಾನ್- ಭಾರತ ಶೃಂಗಸಭೆಗೂ ಮುಂಚಿತವಾಗಿ ಅಬೆ ಜೊತೆ ಮೋದಿ ಫೋಟೋ ಶೂಟ್ ನಲ್ಲಿ ಭಾಗಿಯಾಗಿದ್ದಾಗ ಭಾರತೀಯ ಧ್ವಜದ ಹಸಿರು ಬಣ್ಣದ ಭಾಗ ಮೇಲಿದ್ದು, ಕೇಸರಿ ಕೆಳಗಿದ್ದದ್ದು ಕಂಡುಬಂದಿದೆ.