ರಾಘವೇಶ್ವರ ಶ್ರೀ 
ಪ್ರಧಾನ ಸುದ್ದಿ

ರಾಘವೇಶ್ವರ ಶ್ರೀ ವಿರುದ್ಧದ 2 ಅತ್ಯಾಚಾರ ಪ್ರಕರಣಗಳು ಆಧಾರ ರಹಿತ: ಮಠ

ರಾಮಾಚಂದ್ರಾಪುರ ಮಠದ ರಾಘವೇಶ್ವರ ಶ್ರೀ ವಿರುದ್ಧದ ಎರಡೂ ಅತ್ಯಾಚಾರ ಆರೋಪದ ಸಂಪೂರ್ಣ ಆಧಾರ ರಹಿತ ಎಂದು ಶ್ರೀ ಪರ ವಕೀಲ ಶಂಭು ಶರ್ಮಾ...

ಬೆಂಗಳೂರು: ರಾಮಾಚಂದ್ರಾಪುರ ಮಠದ ರಾಘವೇಶ್ವರ ಶ್ರೀ ವಿರುದ್ಧದ ಎರಡೂ ಅತ್ಯಾಚಾರ ಆರೋಪದ ಸಂಪೂರ್ಣ ಆಧಾರ ರಹಿತ ಎಂದು ಶ್ರೀ ಪರ ವಕೀಲ ಶಂಭು ಶರ್ಮಾ ಅವರು ಶುಕ್ರವಾರ ಹೇಳಿದ್ದಾರೆ.

ಇಂದು ನಗರದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಶಂಭು ಶರ್ಮಾ, ಶ್ರೀಗಳ ವಿರುದ್ಧದ ದೂರು ಪೂರ್ವ ನಿಯೋಜಿತ ಮತ್ತು  ಅವರಿಗೆ ನಿರಂತರ ತೊಂದರೆ ಕೊಡುವ ಯತ್ನ ಇದಾಗಿದೆ ಎಂದಿದ್ದಾರೆ.

ಇಬ್ಬರು ಮಹಿಳೆಯರೂ  ಶ್ರೀಗಳ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ. ಸ್ವಾಮೀಜಿಯಿಂದ ಪೀಠ ಕಿತ್ತುಕೊಳ್ಳಲು ನಡೆಸಿದ ವ್ಯವಸ್ಥಿತ ಸಂಚು ಇದಾಗಿದೆ ಎಂದು ಶ್ರೀಗಳ ಪರ ವಕೀಲ ಶಂಭು ಶರ್ಮಾ ದೂರಿದ್ದಾರೆ.

ಜ್ಯೋತಿಷಿಗಳ ಸಲಹೆ ಮೇರೆಗೆ ಶ್ರೀಗಳ ವಿರುದ್ಧ ದೂರು ದಾಖಲಿಸಿದ್ದಾರೆ. ಅಲ್ಲದೇ .ರಾಮಚಂದ್ರಾಪುರ ಮಠದ ಮೇಲೆ ದುಷ್ಟರ ಕಣ್ಣಿದೆ. ಹಾಗಾಗಿ ಶ್ರೀಗಳ ವಿರುದ್ಧ ವ್ಯವಸ್ಥಿತವಾಗಿ ಕಪೋಲ ಕಲ್ಪಿತ ಕಥೆ ಹೆಣೆದಿದ್ದಾರೆ. ಒಂದು ಬಾರಿ ಅಂತ ಹೇಳಿದ್ರೆ ನಂಬಬಹುದು, 196 ಬಾರಿ ಅತ್ಯಾಚಾರ ಎಸಗಿದ್ದಾರೆ ಎಂಬುದು ನಂಬುವ ವಿಚಾರವೇ ಎಂದು ಶರ್ಮಾ ಪ್ರಶ್ನಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Super Emergency: ತಾರಕಕ್ಕೇರಿದ ದೆಹಲಿ ಪ್ರತಿಭಟನೆ, ಬರೊಬ್ಬರಿ 3 ಸಾವಿರ ಮಂದಿ ವಶಕ್ಕೆ, ವಿಪಕ್ಷಗಳ ಆಕ್ರೋಶ!

'SIR ನಿಲ್ಲಲ್ಲ, ಜ್ಞಾನೇಶ್ ಕುಮಾರ್ ಕೂಡ ಹೋಗಲ್ಲ’; ಪ್ರಶ್ನೆ ಏನು ಅಂದ್ರೆ ಪ್ರತಿಭಟನೆಗಳ ಗತಿ ಏನು?: ಪತ್ರಕರ್ತ ಭೂಪೇಂದ್ರ ಚೌಬೆ

'vote chori' ಹೇಗಿರತ್ತೆ ನಮ್ಗೆ ಗೊತ್ತು, ಸಿನಿಮಾದಲ್ಲಿ ತೋರಿಸಿದ್ದ ರಿಗ್ಗಿಂಗ್ ವಾತಾವರಣ ನಿಜವಾಗಿಯೂ ನೋಡಿದ್ದೇವೆ: SIR ಗೆ 124 ಮಾಜಿ ಅಧಿಕಾರಿಗಳು, ರಾಜತಾಂತ್ರಿಕರಿಂದ ಬೆಂಬಲ

ಮಹಾಲಯ ಅಮಾವಾಸ್ಯೆಯಂದು ಪಿಡಬ್ಲೂಡಿ ಕಚೇರಿಯಲ್ಲಿ ವಾಮಾಚಾರ!

ಹೃದಯವಿದ್ರಾವಕ: 'ಚಿಕಿತ್ಸೆಗೆ ಹಣವಿಲ್ಲ'.. 6 ವರ್ಷದ ಮಗಳನ್ನೇ ಕೆರೆಗೆ ಎಸೆದ ತಾಯಿ; ಆಟೋ ಚಾಲಕನಿಂದ ರಕ್ಷಣೆ