ರಾಂಚಿ: ರಾಂಚಿಯ ಪಂಜಾಬ್ ನ್ಯಾಷನಲ್ ಬ್ಯಾಂಕ್ ನಿಂದ ಶಸ್ತ್ರಾಸ್ತ್ರ ಸಜ್ಜಿತ ನಾಲ್ಕು ಅಪರಾಧಿಗಳು ಗುರುವಾರ ೨ ಲಕ್ಷ ರೂ ದರೋಡೆ ಮಾಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಪೊಲೀಸರ ಪ್ರಕಾರ ಮುಖವಾಡ ಧರಿಸಿದ್ದ ನಾಲ್ಕು ಜನ, ಕಾಂಕೆಯಲ್ಲಿನ ಬ್ಯಾಂಕ್ ಗೆ ನುಗ್ಗಿ, ಕ್ಯಾಶಿಯರ್ ಗೆ ಬೆದರಿಸಿ ಹಣ ದೋಚಿಕೊಂಡು ಓಡಿಹೋಗಿದ್ದಾರೆ.
ಅಪರಾಧಿಗಳನ್ನು ಬಂಧಿಸಲು ಪೊಲೀಸರು ಕಾರ್ಯಾಚರಣೆ ಪ್ರಾರಂಭಿಸಿದ್ದಾರೆ.