ಸಾಂದರ್ಭಿಕ ಚಿತ್ರ 
ಪ್ರಧಾನ ಸುದ್ದಿ

ಪಂಜಾಬ್ ನಲ್ಲಿ ಎರಡು ಪಾಕಿಸ್ತಾನಿ ದೋಣಿಗಳನ್ನು ವಶಪಡಿಸಿಕೊಂಡ ಬಿ ಎಸ್ ಎಫ್

ಪಂಜಾಬ್ ನ ಗಡಿ ಜಿಲ್ಲೆ ಫಿರೋಜ್ ಪುರ್ ನಲ್ಲಿ ಗಡಿ ಭದ್ರತಾ ಪಡೆ (ಬಿ ಎಸ್ ಎಫ್) ಎರಡು ಪಾಕಿಸ್ತಾನಿ ದೋಣಿಗಳನ್ನು ವಶಪಡಿಸಿಕೊಂಡಿಗೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಚಂಡೀಘರ್: ಪಂಜಾಬ್ ನ ಗಡಿ ಜಿಲ್ಲೆ ಫಿರೋಜ್ ಪುರ್ ನಲ್ಲಿ ಗಡಿ ಭದ್ರತಾ ಪಡೆ (ಬಿ ಎಸ್ ಎಫ್) ಎರಡು ಪಾಕಿಸ್ತಾನಿ ದೋಣಿಗಳನ್ನು ವಶಪಡಿಸಿಕೊಂಡಿಗೆ ಎಂದು ಅಧಿಕಾರಿಗಳು ಹೇಳಿದ್ದಾರೆ. 
ಏಪ್ರಿಲ್ ೨-೩ ರ ಮಧ್ಯರಾತ್ರಿಯಲ್ಲಿ ಸಟ್ಲೆಜ್ ನದಿ ತೀರದ ಗಡಿಯ ಔಟ್ ಪೋಸ್ಟ್ ಡೋನಾ ಟೆಲ್ ಮಾಲ್ ಬಳಿ ಗಸ್ತು ಸುತ್ತುತ್ತಿದ್ದ ಬಿ ಎಸ್ ಎಫ್ ಟ್ರೂಪರ್ ಗಳು ಈ ದೋಣಿಗಳನ್ನು ಗಮನಿಸಿವೆ. 
ಆಗ ಹಡಗಿನಲ್ಲಿದ್ದ ಜನರಿಗೆ ಎಚ್ಚರಿಸಿ ಟ್ರೂಪರ್ ಗಳು ಸವಾಲೆಸೆದ ನಂತರ, ಅವರು ದೋಣಿಯಿಂದ ನೆಗೆದು ಪಾಕಿಸ್ತಾನದತ್ತ ಈಜಿ ಹೋಗಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಹಡಗುಗಳ ಶೋಧದ ನಂತರ ೪೫ ಕೆಜಿ ಮೀನು ದೊರೆತಿದೆ. 
ಪಂಜಾಬ್ ಮತ್ತು ಪಾಕಿಸ್ತಾನದ ನಡುವೆ ೫೫೩ ಕಿಲೋ ಮೀಟರ್ ಗಳ ಗಡಿಯಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮಕ್ಕಳ ಸಾವಿಗೆ ಪ್ರತೀಕಾರ: ಇಸ್ರೇಲ್-ಅಮೆರಿಕ, ಗಲ್ಫ್ ದೇಶಗಳ ಮೇಲೆ ದಾಳಿ ನಿಲ್ಲಲ್ಲ; ಇರಾನ್ ಹೊಸ ಸರ್ವೋಚ್ಛ ನಾಯಕ ವಾರ್ನಿಂಗ್!

ಯುಗಾದಿ ಹಬ್ಬಕ್ಕೆ ಬಮೂಲ್ ನಿಂದ ಭರ್ಜರಿ ಗಿಫ್ಟ್: ಪ್ರತಿ ಲೀಟರ್ ಗೆ 1 ರೂ.ನಂತೆ ಹಾಲು ಉತ್ಪಾದಕರಿಗೆ ಬೋನಸ್; ಡಿ.ಕೆ. ಸುರೇಶ್

ಮದ್ಯ ಮಾರಾಟದಲ್ಲಿ ಶೇ.0.51 ಇಳಿಕೆ, ಆದರೂ ಸರ್ಕಾರಕ್ಕೆ 36,492 ಕೋಟಿ ರೂ. ಆದಾಯ..!

No shortage of fuel: ಹಾರ್ಮುಜ್ ಜಲಸಂಧಿ ತಲುಪಿಸಬಹುದಾದ ತೈಲಕ್ಕಿಂತ ಹೆಚ್ಚಿನದ್ದು ಬೇರೆಡೆಯಿಂದ ಭಾರತ ತಲುಪಿದೆ; ಪೆಟ್ರೋಲಿಯಂ ಸಚಿವ

ಮಧ್ಯಪ್ರಾಚ್ಯ ಯುದ್ಧಗ್ರಸ್ತ: ತೈಲ, ಅನಿಲ ಪೂರೈಕೆ ವ್ಯತ್ಯಯ ಸಂಕಷ್ಟ; ಆದರೂ ರಹಸ್ಯ'ಭೂಗತ ಗುಹೆ'ಗಳಿಂದ ಭಾರತಕ್ಕೆ No Tension!

SCROLL FOR NEXT