ಪ್ರವಾಸ-ವಾಹನ

ಕಳೆದ ಮಾರ್ಚ್‌ನಲ್ಲಿ ತಿಂಗಳಲ್ಲಿ ರಾಯಲ್ ಎನ್ ಫೀಲ್ಡ್ ಬೈಕ್ ಗಳ ದಾಖಲೆ ಮಾರಾಟ

Vishwanath S
ರಾಯಲ್ ಎನ್‌ಫೀಲ್ಡ್ ಬೈಕ್ ಗಳು ಕಳೆದ ಮಾರ್ಚ್ ತಿಂಗಳಲ್ಲಿ ಭರ್ಜರಿ ಮಾರಾಟ ಆಗಿ ದಾಖಲೆ ಬರೆದಿದೆ. 
2018ರ ಮಾರ್ಚ್ ತಿಂಗಳಲ್ಲಿ 76,087 ಯುನಿಟ್ಸ್ ಬೈಕ್ ಗಳನ್ನು ಮಾರಾಟವಾಗಿದ್ದು 2017ರ ಮಾರ್ಚ್ ತಿಂಗಳಲ್ಲಿ 60,113 ಯುನಿಟ್ಸ್ ಬೈಕ್ ಗಳು ಮಾತ್ರ ಮಾರಾಟವಾಗಿದೆ. ಕಳೆದ ಮಾರ್ಚ್ ನಲ್ಲಿ ಒಟ್ಟಾರೆ ಶೇಖಡ 27ರಷ್ಟು ಜಾಸ್ತಿಯಾಗಿದೆ. 
2017ರ ಹಣಕಾಸು ವರ್ಷದಲ್ಲಿ 666,490 ಯುನಿಟ್ಸ್ ಬೈಕ್ ಗಳು ಮಾರಾಟವಾಗಿದ್ದು ಈ ಬಾರಿಯ ಹಣಕಾಸು ವರ್ಷದಲ್ಲಿ 820,492 ಯುನಿಟ್ಸ್ ಬೈಕ್ ಗಳು ಮಾರಾಟವಾಗಿದ್ದು ಶೇಕಡ 23ರಷ್ಟು ಏರಿಕೆಯಾಗಿದೆ ಎಂದು ಈಚೆರ್ ಮೋಟರ್ಸ್ ಸಂಸ್ಥೆ ಹೇಳಿದೆ.
SCROLL FOR NEXT