ನಾನು ಡಿಗ್ರಿ ಮಾಡ್ತಾ ಇದ್ದೆ. ಆವಾಗ ನನ್ನ ಜೂನಿಯರ್ ಹುಡ್ಗ ಅಂತ ಗೊತ್ತಿತ್ತು. ಹೇಗೆ ಅಂದ್ರೆ ನಾನು ಓದಿದ್ದು ವುಮೆನ್ಸ್ ಕಾಲೇಜ್. ಬಟ್ ನಮ್ ಕಾಲೇಜು ಮುಂದೆ ಜೂನಿಯರ್ ಬಾಯ್ಸ್ ಕಾಲೇಜ್ ಇತ್ತು. ಆ ಹುಡುಗ ಯುನಿಫಾರ್ಮ್ ಹಾಕಿದ್ದರಿಂದ ನನಗಿಂತ ಚಿಕ್ಕವ್ರು ಅಂತ ಗೊತ್ತಾಯ್ತು . ಒಂದಿನ ನಮ್ ಬಸ್ ಪಕ್ಕದ ಬಸ್ನವ್ವಿ ಆ ಹುಡುಗ ಇದ್ದ. ಅವತ್ತು ವ್ಯಾಲೆಂಟೈನ್ಸ್ ಡೇ. ನನ್ನ ಕಿಟಕಿಲಿ ನೋಡಿ ಅಲ್ಲಿಂದ ರೋಸ್ ಕೊಡೋಕೆ ಬಂದ. ಬಟ್ ಈ ಪ್ರೊಪೋಸ್ ತುಂಬಾ ನಗು ತಂತು. ನನಗೆ ಅಷ್ಟಕ್ಕೂ ಲವ್ನಲ್ಲಿ ಆಸಕ್ತಿ ಇರಲಿಲ್ಲ. ಬಟ್ ನಾ ಬಯ್ಯೋದಕ್ಕೂ ಹೋಗ್ಲಿಲ್ಲ...
-ಅರ್ಪಿತಾ ಗೌಡ