JDS ನಿಂದ Prajwal Revanna ಉಚ್ಛಾಟನೆ? ಶ್ರೀನಿವಾಸ್ ಪ್ರಸಾದ್ ನಿಧನ-FSLಗೆ ವಿಡಿಯೋ-ಈ ದಿನದ ಸುದ್ದಿ ಮುಖ್ಯಾಂಶಗಳು-29-04-2024
ಸೆಕ್ಸ್ ಹಗರಣದ ಬೆನ್ನಲ್ಲೇ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಜೆಡಿಎಸ್ ನಿಂದ ಉಚ್ಛಾಟನೆಯಾಗುವ ಸಾಧ್ಯತೆ ಇದ್ದು, ತಪ್ಪು ಮಾಡಿದ್ದರೆ ಶಿಕ್ಷೆಯಾಗಬೇಕು ಎಂದು ಪಕ್ಷದ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.